ರಾಷ್ಟ್ರೀಯ
|
ಅಂತಾರಾಷ್ಟ್ರೀಯ
|
ರಾಜ್ಯ ಸುದ್ದಿ
|
ಪ್ರಚಲಿತ
|
ಸರ್ವಜ್ಞ
ಮುಖ್ಯ ಪುಟ
»
ಸುದ್ದಿ ಜಗತ್ತು
»
ಸುದ್ದಿಗಳು
»
ರಾಜ್ಯ ಸುದ್ದಿ
»
ರಾಜ್ಯದಲ್ಲೂ ಗುಜರಾತ್‌ನಂತೆ ಕಡ್ಡಾಯ ಮತದಾನ ಪದ್ಧತಿ?
(Karnataka | Narendra modi | Yeddyurappa | BJP)
Feedback
Print
ರಾಜ್ಯದಲ್ಲೂ ಗುಜರಾತ್‌ನಂತೆ ಕಡ್ಡಾಯ ಮತದಾನ ಪದ್ಧತಿ?
ಬೆಂಗಳೂರು, ಶನಿವಾರ, 16 ಜನವರಿ 2010( 18:36 IST )
ರಾಜ್ಯದಲ್ಲಿಯೂ ಗುಜರಾತ್ ಮಾದರಿಯಲ್ಲಿ ಮತದಾನವನ್ನು ಕಡ್ಡಾಯಗೊಳಿಸುವ ಕಾನೂನನ್ನು ಜಾರಿಗೆ ತರಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಿರ್ಧರಿಸಿದೆ.
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ತಮ್ಮ ರಾಜ್ಯದಲ್ಲಿ ಇಂತಹ ಪ್ರಯತ್ನ ನಡೆಸಿದ ಬೆನ್ನಲ್ಲೇ ಸ್ಫೂರ್ತಿ ಪಡೆದಿರುವ ರಾಜ್ಯ ಸರ್ಕಾರ ಇಲ್ಲೂ ಅಂತಹ ಕಾನೂನನ್ನು ಜಾರಿಗೊಳಿಸಲು ಬಯಸಿದೆ.
ಉನ್ನತ ಮೂಲಗಳ ಪ್ರಕಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂಪುಟದ ಸಹೋದ್ಯೋಗಿಗಳೊಂದಿಗೆ ಈ ಕುರಿತು ಔಪಚಾರಿಕ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಮುಂದಿನ 6 ತಿಂಗಳೊಳಗಾಗಿ 18ವರ್ಷ ಮೇಲ್ಪಟ್ಟ ಎಲ್ಲರಿಗೂ ಕಡ್ಡಾಯವಾಗಿ ಮತದಾನ ಮಾಡಲು ಪೂರಕವಾಗುವ ಈ ಕಾನೂನನ್ನು ಜಾರಿಗೊಳಿಸಲು ಯಡಿಯೂರಪ್ಪ ಬಯಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಕರ್ನಾಟಕ,
ನರೇಂದ್ರ ಮೋದಿ,
ಯಡಿಯೂರಪ್ಪ,
ಬಿಜೆಪಿ
ಮತ್ತಷ್ಟು
• ತೀರ್ಪಿಗೆ ಮುನ್ನ ಜಮೀನು ನೋಂದಣಿ ಮಾಡ್ಬೇಡಿ: ಗೌಡ
• ಬೇನಾಮಿ ಆಸ್ತಿ ಹೊಂದಿಲ್ಲ-ಪ್ರಮಾಣಕ್ಕೆ ಸಿದ್ದ: ಎಚ್ಡಿಕೆ
• ಅಡಿಪಾಯ ನಮ್ಮದು,ಉದ್ಘಾಟನೆ ಬಿಜೆಪಿಯದ್ದು: ದೇಶಪಾಂಡೆ
• ಪಂಚಾಯ್ತಿಗಳಲ್ಲಿ ಮಹಿಳೆಯರಿಗೆ ಶೇ.50ಮೀಸಲಾತಿ: ಶೆಟ್ಟರ್
• ಮತಾಂತರಕ್ಕೆ ಮುಕ್ತ ಅವಕಾಶ ಬೇಕು: ಸಾಂಗ್ಲಿಯಾನಾ
• ನಾನು ಸಿಎಂಗೆ ಈಡಿಯಟ್ ಅಂತ ಬೈದಿಲ್ಲ: ಸಿದ್ದು