ನಗರದ ದೇವರಜೀವನಹಳ್ಳಿ ನಿವಾಸಿಯಾಗಿರುವ ಫಯಾಜ್(39) ತನ್ನ 10 ಮತ್ತು 12 ವರ್ಷದ ಹೆಣ್ಣು ಮಕ್ಕಳ ಮೇಲೆ ಮಕ್ಕಳು ಎನ್ನುವುದನ್ನೂ ಮರೆತು ಕಾಮಾಂಧನಾಗಿ ಅತ್ಯಾಚಾರ ನಡೆಸಿ, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಅತ್ಯಾಚಾರಕ್ಕೊಳಗಾದ ಮಕ್ಕಳಿಬ್ಬರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.