ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೇಖಕರ ವಿರುದ್ಧ ಫತ್ವಾ ಸರಿಯಲ್ಲ: ಇಬ್ರಾಹಿಂ ಸಾಹೇಬ್ (Fathwa | Shimoga | BJP | Congress | JDS)
Bookmark and Share Feedback Print
 
ಲೇಖಕರ ವಿರುದ್ಧ ಫತ್ವಾ ಹೊರಡಿಸುವುದು ನಾಗರಿಕ ಸಂಸ್ಕೃತಿ ಲಕ್ಷಣವಲ್ಲ ಎಂದು ಶಿವಮೊಗ್ಗದ ಹಿರಿಯ ಚಿಂತಕ ಎಚ್.ಇಬ್ರಾಹಿಂ ಸಾಹೇಬ್ ಅಭಿಪ್ರಾಯವ್ಯಕ್ತಪಡಿಸಿದರು.

ಅಭಿರುಚಿ ಸಾಹಿತ್ಯಕ-ಸಾಂಸ್ಕೃತಿಕ ವೇದಿಕೆಯಿಂದ ನಗರದ ಐಎಂಎ ಸಭಾಂಗಣದಲ್ಲಿ ಶರೀಫಾಬಿ ಅವರ 'ನೆಲದ ನಂಟು' ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಲೇಖಕರು ಮುಸ್ಲಿಂರ ಬಗ್ಗೆ ಬರೆದರೆ ತಾಳ್ಮೆಯಿಂದ ವಿಶ್ಲೇಷಣೆ, ವಿಮರ್ಶೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಅದನ್ನು ಬಿಟ್ಟು ಫತ್ವಾ ಹೊರಡಿಸುವುದು ಸರಿಯಲ್ಲ. ಮುಸ್ಲಿಂರು ಹೃದಯ ವೈಶಾಲ್ಯ, ಸಹಿಷ್ಣುತೆ ಬೆಳೆಸಿಕೊಳ್ಳಬೇಕು ಎಂದರು.
ಸಂಬಂಧಿತ ಮಾಹಿತಿ ಹುಡುಕಿ