ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಿ.ಪಂ-ತಾ.ಪಂ ಫಲಿತಾಂಶ; ಕ್ಷಣಕ್ಷಣದ ಮಾಹಿತಿ (Karnataka panchayath Results 2011 | TP Election Result BJP JDS)
Bookmark and Share Feedback Print
 
ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿರುವ 30 ಜಿಲ್ಲೆಗಳ 1013 ಜಿಲ್ಲಾ ಮತ್ತು 3659 ತಾಲೂಕು ಪಂಚಾಯ್ತಿ ಚುನಾವಣೆಯ ಮತ ಎಣಿಕೆ ಮಂಗಳವಾರ ಬೆಳಿಗ್ಗೆಯಿಂದ ಆರಂಭಗೊಂಡಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಕೊಡಗು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ಮಡಿಲಿಗೆ ಹಾಕಿಕೊಂಡಿದೆ.

ಜಿಲ್ಲಾ ಪಂಚಾಯತ್: ಯಾರಿಗೆ ಎಷ್ಟು, ಇಲ್ಲಿ ಕ್ಲಿಕ್ ಮಾಡಿ
ತಾಲೂಕು ಪಂಚಾಯತ್: ಯಾರಿಗೆಲ್ಲಿ ಎಷ್ಟು? ಕ್ಲಿಕ್ ಮಾಡಿ

*ಅರಸೀಕೆರೆ ತಾ.ಪಂ.ಜೆಡಿಎಸ್ ವಶಕ್ಕೆ
*ಕಡೂರು ತಾ.ಪಂ. ಬಿಜೆಪಿ ಮಡಿಲಿಗೆ
*ದೇವದುರ್ಗ ತಾ.ಪಂ. ಜೆಡಿಎಸ್ ಮಡಿಲಿಗ
*ಗುಲ್ಬರ್ಗಾದ ಆಳಂದ ತಾ.ಪಂ. ಜೆಡಿಎಸ್ ಪಾಲಾಗಿದೆ
*ಬೆಳಗಾವಿ ತಾ.ಪಂ. ಅತಂತ್ರ
*ಆನೇಕಲ್ ತಾ.ಪಂ. ಬಿಜೆಪಿಗ
*ಗುಲ್ಬರ್ಗಾ ತಾ.ಪಂ. ಬಿಜೆಪಿ ಮಡಿಲಿಗೆ
*ಹಿರಿಯೂರು ತಾ.ಪಂ. ಜೆಡಿಎಸ್ ತೆಕ್ಕೆಗೆ
*ಕೊಪ್ಪಳ ಜಿ.ಪಂ. ಅತಂತ್ರ
*ರಾಯಚೂರು ಜಿ.ಪಂ. ಅತಂತ್ರ
*ಬಿಜಾಪುರ ಜಿ.ಪಂ. ಅತಂತ್ರ
*ಮೈಸೂರು ಜಿ.ಪಂ. ಅತಂತ್ರ
*ಕೋಲಾರ ಜಿ.ಪಂ. ಅತಂತ್ರ
*ಚಿತ್ರದುರ್ಗ ಜಿ.ಪಂ. ಅತಂತ್ರ
*ಬಳ್ಳಾರಿ ಜಿ.ಪಂ. ಅತಂತ್ರ
*ಗುಲ್ಬರ್ಗಾ ಜಿ.ಪಂ. ಅತಂತ್ರ
*ಹೊನ್ನಾಳಿ ತಾ.ಪಂ. ಕಾಂಗ್ರೆಸ್ ವಶಕ್ಕೆ
* ಬೆಂಗಳೂರು ಗ್ರಾಮಾಂತರ ಜಿ.ಪಂ. ಅತಂತ್ರ
* ಬೆಂಗಳೂರು ನಗರ ಜಿ.ಪಂ. ಅತಂತ್ರ
* ಕುಂದಗೋಳ ತಾ.ಪಂ. ಬಿಜೆಪಿ ತೆಕ್ಕೆಗೆ
* ಯಾದಗಿರಿ ಜಿಪಂ ಕಾಂಗ್ರೆಸ್ ಮಡಿಲಿಗ
* ಚಿಂತಾಮಣಿ ತಾ.ಪಂ. 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಗಳ ಗೆಲುವು.
* ಭಾಲ್ಕಿ ತಾಪಂ ಬಿಜೆಪಿ ತೆಕ್ಕೆಗೆ.
* ಕೊಪ್ಪಳ ತಾಪಂ ಕಾಂಗ್ರೆಸ್ ಮಡಿಲಿಗೆ.
* ಮೊಳಕಾಲ್ಮೂರು ತಾಪಂ ಬಿಜೆಪಿ ಪಾಲು.
* ಹೊನ್ನಾಳಿ ತಾಪಂ ಕಾಂಗ್ರೆಸ್ ಮಡಿಲಿಗೆ.
* ಕುಷ್ಟಗಿ ತಾಪಂ ಬಿಜೆಪಿ ವಶ.
* ಕೊಪ್ಪ ತಾಪಂ ಬಿಜೆಪಿ ಮಡಿಲಿಗೆ.
* ಅಥಣಿ ತಾಪಂ ಬಿಜೆಪಿ ಮಡಿಲಿಗೆ.
* ಬಳ್ಳಾರಿ ತಾಪಂ ಬಿಜೆಪಿ ತೆಕ್ಕೆಗೆ.
* ಲಿಂಗಸುಗೂರು ತಾಪಂ ಕಾಂಗ್ರೆಸ್ ಮಡಿಲಿಗೆ.
* ಶಿಗ್ಗಾಂವಿ ತಾಪಂ ಬಿಜೆಪಿ ಪಾಲಾಗಿದೆ.
* ತುರುವೇಕೆರೆ ತಾಪಂ ಜೆಡಿಎಸ್ ಮಡಿಲಿಗೆ.
* ವಿಜಾಪುರ ಜಿಪಂ ಅತಂತ್ರ.
* ಬೀದರ್ ಜಿಪಂ ಬಿಜೆಪಿ ಮಡಿಲಿಗೆ.
* ಯಾದಗಿರಿ ತಾಪಂ ಕಾಂಗ್ರೆಸ್ ಮಡಿಲಿಗೆ.
* ಕುಂದಾಪುರ ತಾಪಂ ಬಿಜೆಪಿ ತೆಕ್ಕೆಗೆ.
* ಬಾಗೇಪಲ್ಲಿ ತಾಪಂ ಸಿಪಿಐ ಮಡಿಲಿಗೆ.
* ಗುಡಿಬಂಡೆ ತಾಪಂ ಸಿಪಿಎಂ ತೆಕ್ಕೆಗೆ.
* ಗೌರಿಬಿದನೂರು ತಾಪಂ ಕಾಂಗ್ರೆಸ್ ಪಾಲು.
* ಬೆಳಗಾವಿ ಜಿಪಂ ಬಿಜೆಪಿ ಮಡಿಲಿಗೆ.
* ಸಂಡೂರು ತಾಪಂ ಕಾಂಗ್ರೆಸ್ ವ
* ನಾಗಮಂಗಲ ತಾಪಂ ಜೆಡಿಎಸ್‌ ವಶಕ್ಕೆ.
* ಮೈಸೂರು, ಕೋಲಾರ ಕೊಪ್ಪಳ ಜಿಪಂ ಅತಂತ್ರ.
* ಕುಂದಗೋಳ ತಾಪಂ ಬಿಜೆಪಿ ಮಡಿಲಿಗೆ.
* ಬೂಕನಕೆರೆ ತಾಪಂ ಕಾಂಗ್ರೆಸ್ ವಶ.
* ಅಂಕೋಲಾ ತಾಪಂ ಕಾಂಗ್ರೆಸ್ ಮಡಿಲಿಗೆ.
* ಅಫಜಲಪುರ್ ತಾಪಂ ಬಿಜೆಪಿ ವಶ.
* ಮುಳುಬಾಗಿಲು ತಾಪಂ ಜೆಡಿಎಸ್ ಪಾಲಾಗಿದೆ.
* ಮಾಲೂರು ತಾಪಂ ಬಿಜೆಪಿ ಮಡಿಲಿಗೆ.
* ಬಂಗಾರಪೇಟೆ ತಾಪಂ ಬಿಜೆಪಿ ವಶ.
* ದಾವಣಗೆರೆ ತಾಪಂ ಬಿಜೆಪಿ ಪಾಲಾಗಿದೆ.
* ಹಿರೆಕೆರೂರು ತಾಪಂ ಬಿಜೆಪಿ ಮಡಿಲಿಗೆ.
* ರಾಯಚೂರು ತಾಪಂ ಕಾಂಗ್ರೆಸ್ ಪಾಲು.
* ದಾವಣಗೆರೆ ಜಿಪಂ ಬಿಜೆಪಿ ಪಾಲಾಗಿದೆ.
* ಬಸವನ ಬಾಗೇವಾಡಿ ಕಾಂಗ್ರೆಸ್ ಮಡಿಲಿಗೆ.
* ಅರಕಲಗೂಡು ತಾಪಂ ಜೆಡಿಎಸ್ ವಶಕ್ಕೆ.
* ಬೈಲಹೊಂಗಲ ತಾಪಂ ಬಿಜೆಪಿ ವಶ.
* ಹರಪನಹಳ್ಳಿ ತಾಪಂ, ಕಾಂಗ್ರೆಸ್ ಮಡಿಲಿಗೆ .
* ಮುಂಡಗೋಡತಾಪಂ ಕಾಂಗ್ರೆಸ್ ವ
* ಗದಗ ತಾಪಂ ಕಾಂಗ್ರೆಸ್ ಮಡಿಲಿಗೆ.
* ಕನಕಪುರ ತಾಪಂ ಕಾಂಗ್ರೆಸ್ ಪಾಲು.
* ತುಮಕೂರು ಜಿಪಂ ಜೆಡಿ ಎಸ್ ತೆಕ್ಕೆಗೆ.
* ಶ್ರೀನಿವಾಸಪುರ ಜೆಡಿಎಸ್ ಮಡಿಲಿಗೆ.
* ಧಾರವಾಡ ಜಿಪಂ ಬಿಜೆಪಿ ತೆಕ್ಕೆಗೆ.
* ಹಾಸನ ಜಿಪಂ ಜೆಡಿಎಸ್ ಮಡಿಲಿಗೆ.
* ಬಂಟ್ವಾಳ ತಾಪಂ ಬಿಜೆಪಿ ವ
* ಮೊಳಕಾಲ್ಮೂರು ತಾಪಂ ಬಿಜೆಪಿ ಮಡಿಲಿಗೆ.
* ಜೇವರ್ಗಿ ತಾಪಂ ಕಾಂಗ್ರೆಸ್ ತೆಕ್ಕೆಗೆ.
* ನಾಗಮಂಗಲ ತಾಪಂ ಜೆಡಿಎಸ್ ವಶ.
* ಕೊಪ್ಪ ತಾಪಂ ಬಿಜೆಪಿ ಪಾಲಾಗಿದೆ.
* ಶಿವಮೊಗ್ಗ ಜಿಪಂ ಬೆಜೆಪಿ ಮಡಿಲಿಗೆ (ಬಿಜೆಪಿ 16)ಕಾಂಗ್ರೆಸ್ (13)ಜೆಡಿಎಸ್(2)
* ಉಡುಪಿ ಜಿಪಂ ಬಿಜೆಪಿ ವಶ
* ಕುಣಿಗಲ್ ತಾಪಂ ಜೆಡಿಎಸ್ ಪಾಲಾಗಿದೆ.
* ಬೆಂಗಳೂರು ಪೂರ್ವ ತಾಪಂ ಬಿಜೆಪಿ ಮಡಿಲಿಗೆ.
* ಹೊಳೆನರಸೀಪುರ ಜೆಡಿಎಸ್ ತೆಕ್ಕೆಗೆ.
* ಖಾನಾಪುರ್ ತಾಪಂ ಬಿಜೆಪಿ ವ
* ಬೆಳ್ತಂಗಡಿ ತಾಪಂ ಬಿಜೆಪಿ ಮಡಿಲಿಗೆ.
* ಸಾಗರ ತಾಪಂ ಕಾಂಗ್ರೆಸ್ ಮಡಿಲಿಗೆ.
* ಸಚಿವ ನಿರಾಣಿ ಸಹೋದರನಿಗೆ ಗೆಲುವ
* ಚೆನ್ನರಾಯಪಟ್ಟಣ ಜಿಡಿಎಸ್ ಮಡಿಲಿಗೆ.
* ಹಗರಿಬೋಮ್ಮನ ಹಳ್ಳಿ ತಾಪಂ ಕಾಂಗ್ರೆಸ್‌ಗೆ.
* ಮಾಗಡಿ ತಾಪಂ ಜಿಡಿಎಸ್ ತೆಕ್ಕೆಗೆ.
* ಬಾದಾಮಿ ತಾಪಂ ಬಿಜೆಪಿ ಮಡಿಲಿಗೆ.
* ದ.ಕನ್ನಡ ಜಿಪಂ ಬಿಜೆಪಿ ಪಾಲು.
* ತಿಪಟೂರು ತಾಪಂ ಬಿಜೆಪಿ ಪಾಲಾಗಿದೆ.
* ಸೋಮವಾರಪೇಟೆ ತಾಪಂ ಬಿಜೆಪಿ ವಶ.
* ಹೊಸಕೋಟೆ ತಾಪಂ ಬಿಜೆಪಿ ವಶಕ್ಕೆ.
* ಬೀಳಗಿ ತಾಪಂ ಬಿಜೆಪಿ ವಶಕ್ಕೆ.
* ಚಿಕ್ಕಮಗಳೂರು ಬಿಜೆಪಿ ತೆಕ್ಕೆಗೆ.
* ಹಾಸನದಲ್ಲಿ ಖಾತೆ ತೆರೆದ ಬಿಜೆಪಿ.
* ಹುಲಿಕುಂಟೆಯಲ್ಲಿ ಜೆಡಿಎಸ್ ಗೆಲುವು.
* ಮುಂಡರಗಿ ತಾ.ಪಂಚಾಯಿತಿ ಅತಂತ್ರ.
* ತಾಲ್ಲೂಕು ಪಂಚಾಯಿತಿಯ ಒಟ್ಟು 176 ಕ್ಷೇತ್ರಗಳಲ್ಲಿ ಬಿಜೆಪಿ 6 ಸ್ಥಾನ ಹಾಗೂ ಕಾಂಗ್ರೆಸ್ 3 ಸ್ಥಾನಗಳಿಸಿವೆ.
* ಆಲೂರು ಜಿಲ್ಲಾ ಪಂಚಾಯಿತಿ ಬಿಜೆಪಿ ಅಭ್ಯರ್ಥಿ ಜಯ.
* ಹೊನ್ನೆಬಾಗಿ ಜಿಲ್ಲಾ ಪಂಚಾಯಿತಿ ಬಿಜೆಪಿ ಅಭ್ಯರ್ಥಿ ಗೆಲುವು.
* ಮಡಿಕೇರಿ ತಾಪಂ ಬಿಜೆಪಿ ತೆಕ್ಕೆಗೆ.
* ನಾಗಲಮಡಿಕೆ ಜೆಡಿಎಸ್ ಅಭ್ಯರ್ಥಿ ಗೆಲುವು
* ಆನಂದಪುರ ಜಿಪಂ. ಕಾಂಗ್ರೆಸ್ ಮಡಿಲಿಗೆ
* ಮೆಣಸೆ ಜಿಪಂ ಬಿಜೆಪಿ ಅಭ್ಯರ್ಥಿ ಗೆಲುವು.
* ಕೂಕಲಗೆರೆ ಜಿಪಂ, ಕಾಂಗ್ರೆಸ್ ಅಭ್ಯರ್ಥಿ ಜಯ.
* ಸುಳ್ಯ ತಾಪಂ ಬಿಜೆಪಿ ಮಡಿಲಿಗೆ.
*ಜೆ.ಎಚ್ ಪಟೇಲ್ ಸೊಸೆ ಕಾಂಗ್ರೆಸ್ ಅಭ್ಯರ್ಥಿ ಲತಾಗೆ ಚೆನ್ನಗಿರಿಯಲ್ಲಿ ಜಯ.
*ಚೆನ್ನಿಗಪ್ಪ ಪುತ್ರ ವೇಣುಗೋಪಾಲ ಜಯ.
* 5 ತಾಪಂಗಳು ಬಿಜೆಪಿ ಮಡಿಲಿಗೆ.
* ಗಾಜನೂರು ಜಿಪಂ ಜೆಡಿಎಸ್ ಗೆಲುವು.
* ಶಿವಮೊಗ್ಗ ಜಿಪಂ ಅತಂತ್ರ.(ಬಿಜೆಪಿ 8) ಕಾಂಗ್ರೆಸ್ (13) ಜೆಡಿಎಸ್ (6).
* ನೆಲಮಂಗಲ ತಾಪಂ ಜೆಡಿಎಸ್ ತೆಕ್ಕೆಗೆ.
* ಕಾರ್ಕಳ ತಾಪಂ ಬಿಜೆಪಿ ಮಡಲಿಗೆ.
* ಮಂಡ್ಯ ತಾಪಂ ಜೆಡಿಎಸ್ ವಶ.
* ಹೋಸಪೇಟೆ ತಾಪಂ ಅತಂತ್ರ.
* ಸಿಂದಗಿ ತಾಪಂ ಬಿಜೆಪಿ ವಶ
* ಬಿಜೆಪಿ ತೆಕ್ಕೆಗೆ ಮಡಿಕೇರಿ ತಾಪಂ.
*ದೇವನಹಳ್ಳಿ ತಾಪಂ ಜೆಡಿಎಸ್ ಮಡಿಲಿಗೆ.
*ಕೊಳ್ಳೆಗಾಲ ತಾಪಂ ಕಾಂಗ್ರೆಸ್ ತೆಕ್ಕೆಗೆ
* ಚೆನ್ನಪಟ್ಟಣ ಜೆಡಿಎಸ್ ಮಡಿಲಿಗೆ.
* ಚಿಕ್ಕಬಳ್ಳಾಪುರ ತಾಪಂ ಜೆಡಿಎಸ್ ವಶ.
* ಮುದ್ದೇಬಿಹಾಳ ತಾಪಂ ಅತಂತ್ರ.
* ರೇಣುಕಾಚಾರ್ಯಸಹೋದರನ ಪತ್ನಿ ಸೋಲು.
* ಸಕಲೇಶಪುರ ತಾಪಂ ಜೆಡಿಎಸ್ ಮಡಿಲಿಗೆ.
* ಬಾಗಲಕೋಟೆ ತಾಪಂ ಅತಂತ್ರ.
* ಕಲಘಟಗಿ ತಾಪಂ ಬಿಜೆಪಿ ವಶ.
* ಶಿರಹಟ್ಟಿ ತಾಪಂ ಬೆಜೆಪಿ ತೆಕ್ಕೆಗೆ.
* ರಾಣೆಬೆನ್ನೂರು ತಾಪಂ ಬೆಜೆಪಿ ಮಡಿಲಿಗೆ.
* ಚಾಮರಾಜ ನಗರ ಜಿಪಂ ಕಾಂಗ್ರೆಸ್ ಮಡಿಲಿಗೆ.
* ಹಾವೇರಿ ಜಿಪಂ ಬಿಜೆಪಿ ತೆಕ್ಕೆಗೆ.
* ಉತ್ತರ ಕನ್ನಡ ಜಿಪಂ ಕಾಂಗ್ರೆಸ್ ಮಡಿಲಿಗೆ.
* ಸಚಿವ ಉದಾಸಿ ಕ್ಷೇತ್ರ ಕಾಂಗ್ರೆಸ್‌ ಪಾಲು.
* ಬಾಗಲಕೋಟೆ ಜಿಪಂ ಬಿಜೆಪಿ ಮಡಿಲಿಗೆ.
* ರಾಮನಗರ ತಾಪಂ ಜೆಡಿಎಸ್‌ ವಶ.
* ಪುತ್ತೂರು ತಾಪಂ ಬಿಜೆಪಿ ಮಡಿಲಿಗೆ.
* ಪಿರಿಯಾ ಪಟ್ಟಣ ಜೆಡಿಎಸ್ ಪಾಲು.
* ಕೆ.ಆರ್.ಪೇಟೆ ತಾಪಂ ಜೆಡಿಎಸ್ ಮಡಿಲಿಗೆ.
* ನಟ ಅರ್ಜನ್ ಸರ್ಜಾ ತಾಯಿಗೆ ಸೋಲು.
* ಸೊರಬ ತಾಪಂ ಅತಂತ್ರ
ಇಂದು ಬೆಳಿಗ್ಗೆ 8 ಗಂಟೆಯಿಂದ 171 ಮತ ಕೇಂದ್ರಗಳಲ್ಲಿ ಮತ ಎಣಿಕೆ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಚುನಾವಣಾ ಆಯೋಗವು ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಳಸಿರುವುದರಿಂದ ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶದ ಚಿತ್ರಣ ಹೊರಬೀಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ