ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಕೇಂದ್ರ ರಾಷ್ಟ್ರಪತಿ ಆಡಳಿತ ಹೇರುತ್ತಾ?: ಸೋಮವಾರ ಏನಾಯ್ತು? (BJP | Congress | H R Bhardwaj | Yeddyurappa | President's rule | Governor | Karnataka crisis)
PR
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡುವ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಡುವೆ ಮತ್ತೆ ಜಂಗೀಕುಸ್ತಿ ಮುಂದುವರಿದಿದೆ. ಆ ನಿಟ್ಟಿನಲ್ಲಿ ರಾಜ್ಯಪಾಲರ ಶಿಫಾರಸಿಗೆ ಕೇಂದ್ರ ಗ್ರೀನ್ ಸಿಗ್ನಲ್ ಕೊಡುತ್ತದೆಯೇ? ಏನೇನು ಬೆಳವಣಿಗೆ ನಡೆಯುತ್ತದೆ ಎಂಬುದರ ಇಲ್ಲಿದೆ....

7.45: ಆಡ್ವಾಣಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ ಮುಂತಾದವರಿಂದ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಲು ಒತ್ತಾಯ ಮತ್ತು ಅವರ ವರದಿ/ಶಿಫಾರಸು ತಿರಸ್ಕರಿಸುವಂತೆ ಆಗ್ರಹ.
7.45: ಪ್ರಧಾನಿಯನ್ನು ಭೇಟಿಯಾದ ಎನ್‌ಡಿಎ ಮುಖಂಡರು, ರಾಜ್ಯಪಾಲರ ಅಸಾಂವಿಧಾನಿಕ ಕ್ರಮದ ಬಗ್ಗೆ ದೂರು
7.05: ರಾಜ್ಯದಲ್ಲಿ ಕಾಂಗ್ರೆಸ್ ನಾಯಕರೆಲ್ಲರ ಸಭೆ: ಕಾರ್ಯತಂತ್ರಗಳ ಬಗ್ಗೆ ಕೈ ಪಾಳಯದಲ್ಲಿ ಗೂಢಾಲೋಚನೆ
7.00: ದೆಹಲಿ ತಲುಪಿದ ಬಿಜೆಪಿ ಶಾಸಕರು, ನಾಯಕರು
6.00: ರಾಜ್ಯಪಾಲರ ಶಿಫಾರಸು ಅಂಗೀಕಾರ ಒತ್ತಾಯಿಸಿ ಕಾಂಗ್ರೆಸ್‌ನಿಂದ ಮಂಗಳವಾರ ನಾಲ್ಕು ಪ್ರಮುಖ ಹೆದ್ದಾರಿಗಳಲ್ಲಿ ತಡೆ ಚಳುವಳಿ.
6-00-ಯಡಿಯೂರಪ್ಪ, ಈಶ್ವರಪ್ಪ ಸೇರಿದಂತೆ ಶಾಸಕರು, ಸಂಸದರು ಮೂರು ವಿಮಾನಗಳಲ್ಲಿ ದೆಹಲಿಗೆ ಪ್ರಯಾ
5-00- ಯಡಿಯೂರಪ್ಪ, ಶಾಸಕರು, ಸಂಸದರು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಆಗಮ
4.30-ಬಿಜೆಪಿ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ಹಕ್ಕಿಲ್ಲ-ಎಐಸಿಸಿ ವಕ್ತಾರ ಮನೀಶ್ ತಿವಾರಿ
2-55-ಎನ್‌ಡಿಎ ನಿಯೋಗದಿಂದ 7-30ಕ್ಕೆ ಪ್ರಧಾನಿ ಭೇಟಿ
2-51-ಇಂದು ಸಂಜೆಯೇ ಬಿಜೆಪಿ ಶಾಸಕರು,ಸಂಸದರು,ಮುಖಂಡರು ದೆಹಲಿಗೆ ಪ್ರಯಾಣ
2-50-ಜೂನ್ 2ರಿಂದ 10 ದಿನಗಳ ಕಾಲ ಅಧಿವೇಶನಕ್ಕೆ ನಿರ್ಧಾರ. ಅಧಿವೇಶನಕ್ಕೆ ಅನುಮತಿ ಕೋರಿ ರಾಜ್ಯಪಾಲರಿಗೆ ಪ್ರಸ್ತಾವನೆ.
2.50-ಮತ್ತೆ ಅಧಿವೇಶನ ಕರೆಯಲು ನಿರ್ಧಾರ, ವಿಧಾನಸಭೆ ತುರ್ತು ಅಧಿವೇಶನ
2-45-ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾ
12-50-ಗವರ್ನರ್ ವಿರುದ್ಧ ಬೀದಿಗಳಿದ ಬಿಜೆಪಿ ಸಂಸದರು, ಸಚಿವರು, ಶಾಸಕರು
12-31-ಸಭೆಯಲ್ಲಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ ಹಾಗೂ ದಿಗ್ವಿಜಯ್ ಸಿಂಗ್, ಚಿದಂಬರಂ, ಆಸ್ಕರ್ ಫರ್ನಾಂಡಿಸ್ ಮುಂತಾದವರು ಹಾಜರಿದ್ದರು.
12-30-ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಕೇಂದ್ರದ ಸಚಿವರಲ್ಲೇ ಭಿನ್ನಾಭಿಪ್ರಾ
12-25-ರಾಷ್ಟ್ರಪತಿ ಆಡಳಿತ ಹೇರುವಿಕೆ-ಪ್ರಧಾನಿ ಸಿಂಗ್ ನೇತೃತ್ವದ ಸಭೆಯಲ್ಲಿ ಮೂಡದ ಒಮ್ಮ
12-21-ರಾಷ್ಟ್ರಪತಿ ಎದುರು ಸರಕಾರದ ಬಲಾಬಲ ಪ್ರದರ್ಶನ-ಜೇಟ್ಲಿ
12-20-ರಾಜ್ಯಪಾಲರ ಶಿಫಾರಸು ತಿರಸ್ಕರಿಸಲು ಪ್ರಧಾನಿ, ರಾಷ್ಟ್ರಪತಿ ಭೇಟಿ ಮಾಡಿ ಮನವರಿಕೆ-ಜೇಟ್ಲಿ
12-15-ಅಡ್ವಾಣಿ ನಿವಾಸದಲ್ಲಿನ ಎನ್‌ಡಿಎ ಸಭೆ ಮುಕ್ತಾಯ
12-07-ಬಿಜೆಪಿಯ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೈಕಮಾಂಡ್ ಬುಲಾವ್
12-006-ಎನ್‌ಡಿಎ ನಿಯೋಗದಿಂದ ನಾಳೆ ಸಂಜೆ ರಾಷ್ಟ್ರಪತಿ ಭೇಟಿಗೆ ನಿರ್ಧಾರ
12-05-ಸಭೆ ನಂತರ ಕ್ಯಾಪಿಟಲ್ ಹೋಟೆಲ್‌ನಿಂದ ಎಂ.ಜಿ.ರಸ್ತೆವರೆಗೆ ಪಾದಯಾತ್ರ
12-00-ನಗರದ ಎಂ.ಜಿ.ರಸ್ತೆಯ ಬಳಿ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸಲು ನಿರ್ಧಾರ
11-57- ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರಿಂದ ಸಹಿ ಸಂಗ್ರಹ
11-56-ರಾಜಭವನದ ಎದುರು ಧರಣಿ ಕೈಬಿಟ್ಟ ಬಿಜೆಪಿ
11-55-ಸಿಎಂ ನೇತೃತ್ವದಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ
11-52-7 ತಿಂಗಳ ನಂತರ ಮತ್ತೆ ಬಿಜೆಪಿ ಸಭೆಗೆ ಹಾಜರಾದ ಭಿನ್ನ ಶಾಸಕರು
11-50-ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಶಾಸಕಾಂಗ ಸಭೆ ಆರಂಭ
11-30-ಮುಖ್ಯಮಂತ್ರಿ ಭೇಟಿಗೆ ತೆರಳಿದ 10 ಮಂದಿ ಶಾಸಕರ
11-10-ಅಡ್ವಾಣಿ ನಿವಾಸದಲ್ಲಿ ಎನ್‌ಡಿಎ ಮೈತ್ರಿ ಕೂಟದ ಸಭೆ ಆರಂಭ
11-05-ನಮಗೆ ರಾಜ್ಯದ ಜನರ ಹಿತ ಮುಖ್ಯ-ಜಿ.ಪರಮೇಶ್ವರ್
11-00-ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಿದ್ದು ಸ್ವಾಗತ-ಕಾಂಗ್ರೆಸ್
10-58-ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಭಿನ್ನ ಶಾಸಕರ ಸಭೆ
10-50-ರಾಜ್ಯಪಾಲರ ನಿರ್ಧಾರದಿಂದ ಕಂಗೆಟ್ಟ 10 ಮಂದಿ ಬಿಜೆಪಿ ಶಾಸಕರು
10-40-ಚಿದಂಬರಂ, ಪ್ರಣಬ್, ಎಸ್.ಎಂ.ಕೃಷ್ಣ, ಆಂಟನಿ ಜತೆ ಸಿಂಗ್ ಸಭೆ
10-35-ಕರ್ನಾಟಕದ ವಿದ್ಯಮಾನಗಳ ಬಗ್ಗೆ ಪ್ರಧಾನಿ ಚರ್ಚ
10-25-ರಾಜ್ಯದ ಸಚಿವರು, ಶಾಸಕರು, ಹಿರಿಯ ಮುಖಂಡರು ಇಂದು ಸಂಜೆ ದೆಹಲಿಗ
10-20-ರಾಜ್ಯಪಾಲರ ಎಚ್ಚರಿಕೆ ಸರಕಾರ ಕಡೆಗಣಿಸಿದೆ-ಎಚ್‌ಡಿಕ
10-17-ಮಧ್ಯಾಹ್ನ 1 ಗಂಟೆಗೆ ಸಚಿವ ಸಂಪುಟ ಸಭೆ
10-15-ಸೋಮವಾರ ಅಥವಾ ಮಂಗಳವಾರ ನವದೆಹಲಿಗೆ-ಯಡಿಯೂರಪ್
10-10-ಬಿಜೆಪಿ ಶಾಸಕರಿಂದ ರಾಜ್ಯಪಾಲರ ವಿರುದ್ಧ ಧರಣಿಗೆ ನಿರ್ಧಾ
10-06-ಬಿಜೆಪಿ ಪಕ್ಷದ ಶಾಸಕಾಂಗ ಸಭೆ ನಡೆಸಲು ತೀರ್ಮಾನ
10-05-ಮುಖ್ಯಮಂತ್ರಿ ನಿವಾಸದಲ್ಲಿ ಶಾಸಕ,ಸಚಿವರ ಸಭೆ
10-03-ರಾಜ್ಯಪಾಲರ ಕ್ರಮದ ವಿರುದ್ಧ ಬಿಜೆಪಿ ಮುಖಂಡರ ವಾಗ್ದಾಳಿ
10-00-ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ನಿವಾಸದಲ್ಲಿ ಸಭೆಗೆ ಸಿದ್ದತೆ
9.55-ಗೃಹ ಸಚಿವ ಚಿದಂಬರಂ ಅವರಿಂದ ವರದಿಯ ಪರಿಶೀಲನೆ
9.50-ರಾಜ್ಯಪಾಲರು ಕೇಂದ್ರಕ್ಕೆ ಕಳುಹಿಸಿದ ವರದಿ ಗೃಹ ಸಚಿವಾಲಯಕ್ಕೆ ತಲುಪಿದೆ.
9.46-ರಾಜ್ಯಪಾಲರನ್ನು ಕೂಡಲೇ ವಾಪಸ್ ಕರೆಯಿಸಿಕೊಳ್ಳಿ-ಕೇಂದ್ರಕ್ಕೆ ಧನಂಜಯ್
9.45-ರಾಜ್ಯಪಾಲರ ಹುದ್ದೆಗೆ ಭಾರದ್ವಾಜ್ ನಾಲಾಯಕ್-ಧನಂಜಯ್ ಕಿಡಿ
ಇವನ್ನೂ ಓದಿ