ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಸರ್ವಜ್ಞ » ಸರ್ವಜ್ಞನಿರುವ ಪಾರ್ಕ್: ತಾಜಾ ಚಿತ್ರಗಳು ಇಲ್ಲಿವೆ (Sarvajna statue in Chennai Aynavaram | Kannada | Karnataka | Tamil)
 
Sarvajna in Chennai, Aynavaram Jeeva Park
Avinash
WD
ಚೆನ್ನೈನ ಅಯನಾವರಂನಲ್ಲಿರುವ ತ್ರಿಕೋನಾಕಾರದ ಜೀವಾ ಉದ್ಯಾನವನದಲ್ಲಿ ಆಗಸ್ಟ್ 13ರಂದು ಕನ್ನಡದ ಮೇರು ಕವಿ, ಸಂತ ಸರ್ವಜ್ಞನ ಪ್ರತಿಮೆ ಅನಾವರಣಕ್ಕೆ ಸಜ್ಜಾಗಿದ್ದು, ಆ ಪಾರ್ಕ್‌ನ ವಿಭಿನ್ನ ಕೋನಗಳಲ್ಲಿ ಆ.11ರ ಮಂಗಳವಾರ ಬೆಳಿಗ್ಗೆ ತೆಗೆದಿರುವ ಚಿತ್ರಗಳು ಇಲ್ಲಿವೆ. 38x38x39 ಮೀಟರ್ ಸುತ್ತಳತೆಯ ಈ ಪಾರ್ಕ್ ಸುಂದರವಾಗಿ ಅಲಂಕಾರಗೊಳ್ಳುತ್ತಿದ್ದು, ವಾಕಿಂಗ್ ಪಾತ್, ಹಚ್ಚಹಸುರಿನ ಹುಲ್ಲು ಹಾಸು, ಸುತ್ತಲೂ ಕಬ್ಬಿಣದ ಫೆನ್ಸಿಂಗ್ ಮತ್ತು ದೀಪಾಲಂಕಾರ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ. ಇದು ಹಿಂಭಾಗದಿಂದ ತೆಗೆದ ದೃಶ್ಯ. ಚಿತ್ರ: ಅವಿನಾಶ್ ಬಿ.
 
ಸಂಬಂಧಿತ ಮಾಹಿತಿ ಹುಡುಕಿ