ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಮಕ್ಕಳು » ಸ್ಪೆಲ್ಲಿಂಗ್ (Kannada Jokes | Webdunia Kannada Jokes)
Feedback Print Bookmark and Share
 
ಟೀಚರ್: ನೀನು ಹುಟ್ಟಿದ್ದು ಯಾವ ಊರಲ್ಲಿ?

ಪುಟ್ಟಿ: ಯಶವಂತಪುರ

ಟೀಚರ್: ಅದನ್ನು ಸ್ಪೆಲ್ಲಿಂಗ್ ಇಂಗ್ಲಿಷಲ್ಲಿ ಹೇಳು?

ಪುಟ್ಟಿ: ಸಾರಿ ಮೇಡಂ.. ನಾನು ಹುಟ್ಟಿದ್ದು, ಉಡುಪಿಯಲ್ಲಿ. ಸರಿ ತಾನೇ?
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಮಕ್ಕಳ ಜೋಕ್, ಕನ್ನಡ ಜೋಕ್