ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಮಕ್ಕಳು » ಬಾಥ್‌ರೂಂ (Kannada Jokes | Webdunia Kannada Jokes)
Feedback Print Bookmark and Share
 
ಟೀಚರ್: ದೇವರು ಎಲ್ಲಿರುತ್ತಾನೆ ಮಗು.

ಗುಂಡ: ಯೋಚನೆ ಮಾಡುತ್ತಾ, ಬಾಥ್‌ರೂಂನಲ್ಲಿರುತ್ತಾನೆ ಮೇಡಂ.

ಟೀಚರ್ : ಅದೇಗೆ?

ಗುಂಡ: ಪ್ರತಿ ದಿನ ನಾನು ಬಾಥ್‌ರೂಂನಲ್ಲಿರುವಾಗ ನನ್ನ ತಂದೆ ಓ ದೇವರೇ ನೀನು ಇನ್ನು ಬಾಥ್‌ರೂಂನಲ್ಲಿದ್ದಿಯಾ ಎಂದು ಹೇಳುತ್ತಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಮಕ್ಕಳ ಜೋಕ್, ಕನ್ನಡ ಜೋಕ್