ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಮದುವೆ ಮಾಡ್ಕೊಳ್ರೀ.. (kannada jokes | kannada jokes sms | kannada jokes in kannada language | kannada joke messages | Sardar jokes | Sardar sms)
ಆತ: ಸುದೀರ್ಘ ಬದುಕಿಗಾಗಿ ಏನಾದರೂ ದಾರಿ ಇದೆಯೇ?

ಡಾಕ್ಟರ್: ಮದುವೆಯಾಗುವುದು.

ಆತ: ಇದರಿಂದ ಹೇಗೆ ಸಾಧ್ಯ?

ಡಾಕ್ಟರ್: ಹಾಗಲ್ಲ.. ನೀವು ಮದುವೆ ಮಾಡ್ಕೊಂಡ್ರೆ ನಂತ್ರ ನಿಮ್ಗೆ ಸುದೀರ್ಘ ಜೀವನ ಮತ್ತೆ ಬೇಕು ಅಂತ ಅನ್ನಿಸೋದೇ ಇಲ್ಲ..!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಜೋಕ್, ಜೋಕ್, ಸರ್ದಾರ್ ಜೋಕ್, ಗುಂಡಾ ಜೋಕ್