ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ತಲೆ ಸರಿ ಇದ್ಯಾ (kannada jokes in kannada language | kannada joke messages | Sardar jokes | Sardar sms)
ಸಂತಾ, ಬಂತಾ ಮತ್ತು ಆತನ ಗೆಳೆಯ ಮೂವರು ಒಂದೇ ಬೈಕಿನಲ್ಲಿ ಹೋಗುತ್ತಿದ್ದಾಗ ಪೊಲೀಸ್ ಕೈ ಅಡ್ಡ ಹಾಕಿದ. ಕೋಪಗೊಂಡ ಸಂತಾ ಕಿರುಚಿದ- "ನಿಂಗೇನು ಹುಚ್ಚು-ಗಿಚ್ಚು ಹಿಡ್ದಿದ್ಯಾ? ಈಗ್ಲೇ ನಾವು ಮೂವರು ಕೂತಿದ್ದೀವಿ.. ನೀನೆಲ್ಲಿ ಕೂತ್ಕೋತೀಯಾ?".
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಜೋಕ್, ಜೋಕ್, ಕನ್ನಡ ಜೋಕ್ಸ್, ಸರ್ದಾರ್ ಜೋಕ್, ಗುಂಡ ಜೋಕ್