ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಸಂ-ತೃಪ್ತಿ (kannada jokes | kannada jokes sms | kannada joke messages | Sardar jokes)
ಹೆಂಡತಿಯನ್ನು ರಮಿಸಲು ಸಾಧ್ಯವಾಗದ ಗುಂಡ ಕೊನೆಗೂ ಗೆಳೆಯನಿಗೆ ಸಲಹೆ ಕೇಳಿದ. ಗೆಳಯ ಕೆಲವೊಂದು ಸಿದ್ಧ ಸೂತ್ರಗಳನ್ನು ಗುಂಡನಿಗೆ ಹೇಳಿಕೊಟ್ಟಿದ್ದ.

'ನಿನ್ನೆ ರಾತ್ರಿ ಹೇಗಿತ್ತು?' ಮರುದಿನ ಬೆಳಿಗ್ಗೆ ಗುಂಡ ಹೆಂಡತಿಯನ್ನು ಪ್ರಶ್ನಿಸಿದ.

ಆಕೆ ಕೂಲಾಗಿ ಉತ್ತರಿಸಿದಳು, 'ನೀವು ನಿಮ್ಮ ಗೆಳೆಯನ ಶೈಲಿ ಫಾಲೋ ಮಾಡ್ತಿದ್ದೀರಿ'..!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಜೋಕ್, ಜೋಕ್, ಕನ್ನಡ ಜೋಕ್ಸ್, ಸರ್ದಾರ್ ಜೋಕ್, ಗುಂಡ ಜೋಕ್