ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಕತ್ತರಿಸಿ ಡಾಕ್ಟ್ರೇ.. (kannada jokes | kannada jokes sms | Sardar jokes | Sardar sms)
ಸಂತಾ: ಡಾಕ್ಟ್ರೇ, ನನ್ನ ನಾಯಿಯ ಬಾಲ ಕತ್ತರಿಸಿ.

ಡಾಕ್ಟರ್: ಹಾಗ್ಯಾಕೆ ಮಾಡ್ತೀರಿ?

ಆತ: ಈವತ್ತು ಸಂಜೆ ನಮ್ಮನೆಗೆ ಗುಂಡಾ ಬರ್ತಿದ್ದಾನೆ. ಅವರನ್ನು ಯಾರು ಕೂಡ ಸ್ವಾಗತಿಸುವುದು ನನಗೆ ಬೇಕಿಲ್ಲ. ಆದ್ರೆ ಈ ನಾಯಿ ಬಾಲ ಸುಮ್ನಿರೋದಿಲ್ಲ. ಅದಕ್ಕೆ...
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಜೋಕ್, ಜೋಕ್, ಕನ್ನಡ ಜೋಕ್ಸ್, ಸರ್ದಾರ್ ಜೋಕ್, ಗುಂಡ ಜೋಕ್