ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಇನ್ನಷ್ಟು ಹಾಸ್ಯ... » ಹೀಗೂ ಇರತ್ತಾ? (kannada jokes | kannada jokes sms | Sardar jokes | Sardar sms)
ಭಾರತದಲ್ಲಿ ಪರೀಕ್ಷಾ ನಿಯಮಗಳನ್ನು ಮೀಸಲಾತಿಗೆ ಅನುಗುಣವಾಗಿ ಸಂಪೂರ್ಣ ಬದಲಾವಣೆಗೊಳಪಡಿಸಿದ ನಂತರ ಪ್ರಶ್ನೆ ಪತ್ರಿಕೆಯಲ್ಲಿ ಹೀಗೆ ಸೂಚನೆ ನೀಡಲಾಗುತ್ತದೆ.

ಸಾಮಾನ್ಯ ವಿದ್ಯಾರ್ಥಿಗಳು: ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸುವುದು ಕಡ್ಡಾಯ.

ಓಬಿಸಿ ವಿದ್ಯಾರ್ಥಿಗಳು: ಯಾವುದಾದರೊಂದು ಪ್ರಶ್ನೆಗೆ ಉತ್ತರಿಸಿ.

ಪರಿಶಿಷ್ಟ ಪಂಗಡ: ಪ್ರಶ್ನೆಗಳನ್ನು ಕೇವಲ ಓದಿದರಷ್ಟೇ ಸಾಕು.

ಪರಿಶಿಷ್ಟ ವರ್ಗ: ಪರೀಕ್ಷೆಗೆ ಬಂದಿದ್ದಕ್ಕೆ ಧನ್ಯವಾದಗಳು..!
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕನ್ನಡ ಜೋಕ್, ಜೋಕ್, ಕನ್ನಡ ಜೋಕ್ಸ್, ಸರ್ದಾರ್ ಜೋಕ್, ಗುಂಡ ಜೋಕ್