ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಸಂತಾ-ಬಂತಾ » ಒಂದು ಸೆಕೆಂಡು (Kannada Jokes | Webdunia Kannada Jokes)
 
ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ಎಷ್ಟು ಸಮಯ ವ್ಯತ್ಯಾಸವಿದೆ ಅನ್ನೋದರ ಬಗ್ಗೆ ತಿಳಿಯಲು ಸಂತಾನಿಗೆ ಕುತೂಹಲ ಮೂಡಿತು. ಕೂಡಲೇ ಬಂತಾನಿಗೆ ಫೋನಾಯಿಸಿದ.

ಕರೆ ಸ್ವೀಕರಿಸಿದ ಬಂತಾ, ಫ್ಲೀಸ್ 'ಒಂದು ಸೆಕೆಂಡು', ಈಗಲೇ ಹೇಳ್ತಿನಿ ಎಂದಾ.

ಇದನ್ನು ಕೇಳಿದ ಸಂತಾ ಕೂಡಲೇ ‘ಥ್ಯಾಂಕ್ಸ್‌’ ಎಂದು ಹೇಳಿ ಪೋನ್‌ ಕೆಳಗಿಟ್ಟ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಾಸ್ಯ, ಸಂತಾ ಬಂತಾ, ಕನ್ನಡ ಜೋಕ್