ಸಂತಾ-ಬಂತಾ | ಗಂಡು-ಹೆಣ್ಣು | ಮಕ್ಕಳು | ಇನ್ನಷ್ಟು ಹಾಸ್ಯ...
ಮುಖ್ಯ ಪುಟ » ಮನರಂಜನೆ » ಜೋಕ್ ಜೋಕ್ » ಸಂತಾ-ಬಂತಾ » ಕಂಪ್ಯೂಟರ್ ಕೀ ಬೋರ್ಡ್ (Kannada Jokes | Webdunia Kannada Jokes)
Feedback Print Bookmark and Share
 
ನೂತನವಾಗಿ ಕೆಲಸಕ್ಕೆ ಸೇರಿಕೊಂಡ ಸಂತಾ ಬೆಳಗ್ಗಿನಿಂದ ಸಂಜೆತನಕ ಕಷ್ಟಪಟ್ಟು ದುಡಿದ ಅದನ್ನು ಗಮನಿಸಿದ ಬಾಸ್, ತುಂಬಾ ಕೆಲಸ ಮಾಡಿದ್ದೀರಾ ಸರಿ ಏನೇನೂ ಮಾಡಿದಿರಿ ಎಂದು ಪ್ರಶ್ನಿಸಿದರು.

ಸಂತಾ: ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡೆ ಎಂದು ಉತ್ತರ ಕೊಟ್ಟ.


ಸಂಬಂಧಿತ ಮಾಹಿತಿ ಹುಡುಕಿ