ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ಷೇರುಸೂಚ್ಯಂಕ
 
ಪ್ರಾರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಶೇರು ಪೇಟೆ
ಬ್ಯಾಂಕಿಂಗ್ ಮತ್ತು ಆಯ್ದ ಕೆಲವು ಬ್ಲೂಚಿಪ್ ಕಂಪನಿಗಳ ಶೇರುಗಳು ವಹಿವಾಟಿನಿಂದ ಬಿಎಸ್ಇ-30 ಸೂಚ್ಯಂಕ ಏರಿಕೆ ಕಂಡಿತು.

ಪ್ರಾರಂಭದಲ್ಲಿ ಹಿನ್ನಡೆ ಅನುಭವಿಸಿದ ಶೇರು ಪೇಟೆ ನಂತರದ ಅರ್ಧಗಂಟೆಯ ವಹಿವಾಟಿನಲ್ಲಿ ಒಟ್ಟು 165 ಅಂಶಗಳ ಏರಿಕೆಯೊಂದಿಗೆ ವಹಿವಾಟು ಮುಕ್ತಾಯಗೊಳಿಸಿತು.


ಯುಎಸ್ ಫೆಡರಲ್ ಬ್ಯಾಂಕ್, ಬಡ್ಡಿದರ ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಚಿಸುತ್ತಿದೆ ಎಂಬ ಊಹೆ, ಬ್ಯಾಂಕಿಂಗ್ ವಲಯದ ಶೇರುಗಳ ಬೆಲೆ ಏರಿಕೆಗೆ ಕಾರಣವಾಯಿತು.

ಒಂದು ವೇಳೆ ಯುಎಸ್ ಫೆಡರಲ್ ಬ್ಯಾಂಕ್ ಬಡ್ಡಿದರ ಕಡಿತಗೊಳಿಸುವ ನಿರ್ಧಾರಕ್ಕೆ ಬಂದಲ್ಲಿ ಸ್ಥಳಿಯ ಶೇರು ಪೇಟೆಗಳಲ್ಲಿ ಉತ್ತಮ ವಹಿವಾಟು ನಡೆಯಲಿದೆ ಎಂದು ಶೇರು ದಲ್ಲಾಳಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಬಿಎಸ್ಇ ಶೇರು ಸೂಚ್ಯಂಕದಲ್ಲಿ ಏರಿಕೆ
ವಾರದ ಶೇರು ಮಾರುಕಟ್ಟೆ ವಿಶ್ಲೇಷಣೆ
ಶೇರು ಸೂಚ್ಯಂಕದಲ್ಲಿ ದಾಖಲೆಯ ಚೇತರಿಕೆ
ಚೇತರಿಸಿಕೊಂಡ ಶೇರು ಮಾರುಕಟ್ಟೆ
ಶೇರು ಸೂಚ್ಯಂಕದಲ್ಲಿ ಏರಿಕೆ
ಜಾಗತಿಕ ಮಾರುಕಟ್ಟೆಗೆ ಸ್ಪಂದಿಸಿದ ಶೇರು ಮಾರುಕಟ್ಟೆ