ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭ್ರಷ್ಟಾಚಾರ ತಡೆಗೆ ಸೂಕ್ತ ಕ್ರಮ -ಪಚೋರಿ
ಅಂತಾರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ದಳವು(ಸಿಪಿಐ) ಬುಧವಾರದಂದು ಪ್ರಕಟಿಸಿದ ಭ್ರಷ್ಟಾಚಾರ ಪಟ್ಟಿಯಲ್ಲಿ ಭಾರತ ಸುಮಾರು 180 ರಾಷ್ಟಗಳ ಪೈಕಿ 72ನೇ ಸ್ಢಾನವನ್ನು ಪಡೆದಿದೆ. ಭ್ರಷ್ಟಾಚಾರ ಪಟ್ಟಿಯಿಂದ ಹೊರಬರಲು ಸರಕಾರ ಅನೇಕ ಕ್ರಮವನ್ನು ಕೈಗೊಳ್ಳು ಸಿದ್ದವಾ ಗಿದೆ. ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಹೆಚ್ಚಿಸಿದ್ದಲ್ಲಿ ಭ್ರಷ್ಟಾಕಾರವನ್ನು ತಡೆಗಟ್ಟಬಹುದು ಎಂದು ಸಂಸತ್ ವ್ಯವಹಾರಗಳ ಸಚಿವ ಸುರೇಶ್ ಪಚೋರಿ ಲೋಕಸಭೆಗೆ ತಿಳಿಸಿದರು.

ವಿವಿಧ ರಾಜ್ಯಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲ್ಲು ರಾಜ್ಯ ಸರಕಾರಕ್ಕೆ ಆದೇಶ ನೀಡಲಾಗಿದೆ. ಇದೇ ವೇಳೆ ಕೇಂದ್ರ ಸರಕಾರ ಸಿಬಿಐ ಮತ್ತು ಜಾಗೃತಿ ದಳವನ್ನು ಬಲಪಡಿಸಲು ತೀರ್ಮಾನಿಸಿದೆ ಎಂದು ಅವರು ತಿಳಿಸಿದರು.

ಭ್ರಷ್ಟಾಚಾರವನ್ನು ತಡೆಗಟ್ಟಲು ಸಿಬಿಐ ತನಖೆಯಲ್ಲಿ ಆಧುವಿಕತೆ, ಮೂಲಭೂತಸೌಕರ್ಯ ಒದಗಿಸುವುದು, ಕೇಂದ್ರ ಜಾಗೃತಿ ಸಮಿತಿ ಆದೇಶದ ಮೇರೆಗೆ ಸಿವಿಓ(ಜಾಗೃತಿ ದಳ)ಗಳ ನೇಮಕ, ಭ್ರಷ್ಟಾಚಾರ ಜಾಗೃತಿ ದಳ ಕೈಗೊಳ್ಳ ಬೇಕಾಗಿರುವ ಚಟುವಟಿಕೆಗಳ ರಚನೆ ಮತ್ತು ಅದರ ಅಳವಡಿಕೆ, ಪಾರದರ್ಶಕತೆ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಳ್ಳಲಿದೆ ಎಂದು ಪಚೋರಿ ತಿಳಿಸಿದರು.
ಮತ್ತಷ್ಟು
ನಕ್ಸಲ್ ಸಮಸ್ಯೆ ನಿಗ್ರಹ ಅಗತ್ಯ
ಸರಬ್ಜಿತನನ್ನು ಗಲ್ಲಿಗೇರಿಸಬಹುದು: ಪತ್ನಿ
ಅಡ್ವಾಣಿಯವರ ಮೈ ಲೈಫ್ ಮೈ ಕಂಟ್ರಿ ಬಿಡುಗಡೆ
ಗೋವಾದಲ್ಲಿ ಇಸ್ರೇಲಿ ಮಹಿಳೆಯ ನಿಗೂಢ ಸಾವು
ಹೃದಯಾಘಾತ: ನಟ ರಘುವರನ್ ಸಾವು
ಸರಬ್ಜಿತ್ ಸಿಂಗ್ ಗಲ್ಲು ಶಿಕ್ಷೆ ಮುಂದೂಡಿಕೆ