ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಟಿಐ ಕಾಯ್ದೆಯಡಿ ನ್ಯಾಯಾಂಗ
ನ್ಯಾಯಾಂಗ ನಿರ್ಧಾರ ಹೊರತು ಪಡಿಸಿದಂತೆ ನ್ಯಾಯಾಂಗವು ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆ ಎಂದು ಸಂಸದೀಯ ಸಮಿತಿ ಮಂಗಳವಾರ ಹೇಳಿದೆ.

ನ್ಯಾಯಾಂಗ ನಿರ್ಧಾರ ಹೊರತು ಪಡಿಸಿ ನ್ಯಾಯಾಂಗದ ಎಲ್ಲಾ ಆಡಳಿತ ಮತ್ತು ಅದಕ್ಕೆ ಸಂಭವಿಸಿದ ವ್ಯಕ್ತಿಗಳ ಚಟುವಟಿಕೆಯು ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆ ಎಂದು ಸಿಬ್ಬಂದಿ, ಕಾನೂನು ಮತ್ತು ನ್ಯಾಯ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ವರದಿ ಹೇಳಿದೆ.

ನ್ಯಾಯಾಂಗವು ಮಾಹಿತಿ ಹಕ್ಕು ಕಾಯ್ದೆಯಡಿ ಬರುತ್ತದೆಯೇ ಎಂಬ ಕುರಿತು ವಾದವಿವಾದಗಳ ಹಿನ್ನೆಲೆಯಲ್ಲಿ, ಇ.ಎಂ. ಸುಂದರಸಾನ ನಾಟ್ಚಿಯಪ್ಪನ್ ನೇತೃತ್ವದ ಸಮಿತಿಯು ಈ ಅಭಿಪ್ರಾಯಕ್ಕೆ ಬಂದಿದೆ.

ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧಿಶ ಕೆ.ಜಿ.ಬಾಲಕೃಷ್ಣನ್, ಸಿಜೆಐ ಒಂದು ಸಾಂವಿಧಾನಿಕ ಪ್ರಾಧಿಕಾರವಾಗಿದ್ದು ಇದು ಮಾಹಿತಿ ಹಕ್ಕು ವ್ಯಾಪ್ತಿಯಡಿ ಬರುವುದಿಲ್ಲ ಎಂದು ಈ ಹಿಂದೆ ಹೇಳಿದ್ದರು.
ಮತ್ತಷ್ಟು
ಸೋನಿಯಾಗೆ ಜ್ಯೋತಿಬಸು ತಿರುಗೇಟು
ಪೊಲೀಸ್ ವಿಶೇಷಾಧಿಕಾರಿ ಆತ್ಮಹತ್ಯೆ
ಇಂಡಿಯಾ ಇಂಕ್ ಜವಾಬ್ದಾರಿ ವಹಿಸಲಿ: ಸಿಂಗ್
ಹಕ್ಕಿಜ್ವರ: ತ್ರಿಪುರಾಕ್ಕೆ ಬಾಂಗ್ಲಾದ ಭೀತಿ
ಪ್ರಧಾನಿ ಸ್ಪಷ್ಟನೆಗೆ ಎನ್‌ಡಿಎ ಒತ್ತಾಯ
ಪ್ರಧಾನಿ ಹೇಳಿಕೆಗೆ ಸಿಪಿಐ(ಎಂ) ತಿರುಗೇಟು