ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒಂದು ಕೋಟಿ  Search similar articles
ಬಜೆಟ್ ಯೋಜನೆಗಳು

*ರೈಲು ಮಾರ್ಗ ಪರಿವರ್ತನೆಗೆ 100 ಕೋಟಿ

* ಬಂಜಾರ ಸಮುದಾಯ ಅಭಿವೃದ್ದಿಗೆ 25 ಕೋಟಿ

* ಸುಗಮ ಆಡಳಿತಕ್ಕೆ ಮಾಹಿತಿ ಹೆದ್ದಾರಿ ಕಚೇರಿ ಆರಂಭ

* ಗ್ರಾಮೀಣ ಪ್ರದೇಶಕ್ಕೆ ಆರೋಗ್ಯ ಕವಚ ಯೋಜನೆ

* ಹೊಸದಾಗಿ 10 ಜಿಲ್ಲೆಗಳಲ್ಲಿ ವಿಮಾನ ಇಳಿದಾಣ

* ಕಳಸಾ-ಬಂಡೂರಿ ನಾಲೆ ಯೋಜನೆಗೆ ಹೆಚ್ಚಿನ ಒತ್ತು

* ಸರ್ವಶಿಕ್ಷಣ ಅಭಿಯಾನಕ್ಕೆ 958 ಕೋಟಿ

* ಹುಬ್ಬಳ್ಳಿ-ಧಾರವಾಡ ಸಾರಿಗೆಗೆ 135 ಕೋಟಿ

* ಬೆಂಗಳೂರು ಮೂಲಸೌಕರ್ಯ ಅಭಿವೃದ್ಧಿಗೆ 1800 ಕೋಟಿ

* ಅಂಗವಿಕಲರಿಗೆ 1,000 ರೂ ಮಾಸಾಸನ

* ಭಯೋತ್ಪಾನೆ ಮುಕ್ತ ರಾಜ್ಯಕ್ಕೆ ಒತ್ತು

* ಖಾಸಗಿ ಸಹಭಾಗಿತ್ವದಲ್ಲಿ 6 ಹೊಸ ಕೈಗಾರಿಕಾ ವಲಯ

* ಭದ್ರಾ ಮೇಲ್ದಂಡೆ ಯೋಜನೆ ಆಧುನೀಕರಣ

* ಕನಕದಾಸರ ಜನ್ಮಸ್ಥಳ ಹಾವೇರಿಯ ಬಾಡಾದ ಅಭಿವೃದ್ಧಿಗೆ ಒಂದು ಕೋಟಿ

* ಚಿತ್ರದುರ್ಗ-ಉಡುಪಿ-ಮಂಗಳೂರು ಹೊಸ ಕಾರಿಡಾರ್

* ಹುಬ್ಬಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ 700 ಎಕರೆ ಜಾಗ

* ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಅಭಿವೃದ್ದಿಗೆ 70 ಕೋಟಿ

* 10 ಎಚ್‌ಪಿ ವರೆಗಿನ 15 ಲಕ್ಷ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್

* 7 ನಗರಸಭೆ ಅಭಿವೃದ್ದಿಗೆ 700 ಕೋಟಿ ವಿಶೇಷ ಅನುದಾನ

* ಸ್ತ್ರೀ ಶಕ್ತಿ ಗುಂಪುಗಳಿಗೆ ಶೇ.6ರ ಬಡ್ಡಿದರದಲ್ಲಿ ಸಾಲ

* ಕ್ರೀಡಾ ಪಟುಗಳಿಗೆ ಯುವ ಸಂಜೀವಿನಿ ವಿಮಾ ಯೋಜನೆ

* ಕೆಎಸ್ಆರ್‌ಟಿಸಿಗೆ 3,500 ಹೊಸ ಬಸ್ಸುಗಳು- ಇದಕ್ಕಾಗಿ 590 ಕೋಟಿ

* ಆಶ್ರಯ ಮನೆ ನಿರ್ಮಾಣ ವೆಚ್ಚ 40 ಸಾವಿರಕ್ಕೇರಿಕೆ

* ಕೋಲಾರ ಯರಗೋಳ್ ನೀರಾವರಿ ಯೋಜನೆ

* ಬೆಳಗಾವಿ ವಿಶ್ವಕನ್ನಡ ಸಮ್ಮೇಳನಕ್ಕೆ 25 ಕೋಟಿ

* ಕನ್ನಡ ಚಲನಚಿತ್ರ ಅಕಾಡೆಮಿ ಸ್ಥಾಪನೆ

* ಕನ್ನಡ ತಂತ್ರಾಂಶ ಅಭಿವೃದ್ಧಿಗೆ ಒಂದು ಕೋಟಿ

* ಪೂರ್ಣಚಂದ್ರ ತೇಜಸ್ವಿ ಅಧ್ಯಯನ ಕೇಂದ್ರಕ್ಕೆ ಒಂದು ಕೋಟಿ

* ಗ್ರಾಮಪಂಚಾಯತ್‌ಗಳಲ್ಲಿ ಸೈಬರ್ ಕೇಂದ್ರ ಸ್ಥಾಪನೆ

* ರಾಜ್ಯ ಸರಕಾರಿ ನಿವೃತ್ತಿ ವಯಸ್ಸು 58ರಿಂದ 60ಕ್ಕೇರಿಕೆ

* ಮಕ್ಕಳಿಗೆ ಬಾಲವಿಕಾಸ ಅಕಾಡೆಮಿ

* ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಮಾನ ಯಾನ ಸೌಲಭ್ಯ

* 2008-09 3 ಲಕ್ಷ ಮನೆ ನಿರ್ಮಾಣ ಗುರಿ

* ಶೇ.20ರ ಸಮಾನ ವಿಲಾಸ ತೆರಿಗೆ

* ಹೆಚ್ಚುವರಿ ಮದ್ಯದಂಗಡಿಗಳು

* ಪೊಲೀಸ್ ಇಲಾಖೆ ಆಧುನೀಕರಣಕ್ಕೆ 97 ಕೋಟಿ

* ಬೆಂಗಳೂರಿನ ಹಲವೆಡೆ 40 ಬಹುಮಹಡಿ ವಾಹನ ನಿಲ್ದಾಣ

* 8ನೆ ತರಗತಿಯ ಏಳುಲಕ್ಷ ಮಕ್ಕಳಿಗೆ ಉಚಿತ ಸೈಕಲ್

*ಬೆಂಗಳೂರಿನಲ್ಲಿ ಬಯೋಐಟಿ ಪಾರ್ಕ್
ಮತ್ತಷ್ಟು
ರಾಜ್ಯ ಬಜೆಟ್ ಮುಖ್ಯಾಂಶಗಳು
ರೈತರಿಗೆ ಉಚಿತ ವಿದ್ಯುತ್, ಶೇ.3ರ ಬಡ್ಡಿ ಸಾಲ
ಎಲ್ಲರ ಸಲಹೆಯೊಂದಿಗೆ ಬಜೆಟ್ ರೂಪಿಸಿದ್ದೇನೆ: ಸಿಎಂ
ತಾಲೂಕು ಕೇಂದ್ರಗಳಲ್ಲೂ ವಸತಿ ಸಮುಚ್ಚಯ: ಕೃಷ್ಣಯ್ಯಶೆಟ್ಟಿ
ರಸಗೊಬ್ಬರ: ರಾಜ್ಯಪಾಲರಿಗೆ ಸಿಎಂ ಮನವಿ
ಗಣಿ ಮಾಫಿಯಾದಿಂದ ರಾಜ್ಯ ಲೂಟಿ: ಗೌಡ