ಗೃಹಿಣಿ ರಾತ್ರಿ ಸಮಯದಲ್ಲಿ ಈ ಕೆಲಸ ಮಾಡಿದರೆ ಮನೆಗೆ ದರಿದ್ರ

ಬೆಂಗಳೂರು, ಬುಧವಾರ, 30 ಜನವರಿ 2019 (10:28 IST)

ಬೆಂಗಳೂರು : ಗೃಹಿಣಿ ಮಾಡುವ ಒಂದೊಂದು ಒಳ್ಳೆಯ ಕೆಲಸವು ಮನೆಯ ಅದೃಷ್ಟವನ್ನು ತಂದು ಕೊಡುತ್ತದೆ. ಆದ್ದರಿಂದ  ಆಕೆಯನ್ನು ಮನೆಯ ಮಹಾಲಕ್ಷ್ಮೀ ಎಂದು ಕರೆಯುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮನೆಯ ಗೃಹಿಣಿ ರಾತ್ರಿ ಸಮಯದಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಇದರಿಂದ ಮನೆಗೆ ದರಿದ್ರ ಆವರಿಸುತ್ತದೆ.


ಹೌದು. ಸೂರ್ಯಾಸ್ತದ ನಂತರ ಗೃಹಿಣಿಯಾದವಳು ಬೇರೆ ಮನೆಯಿಂದ ಹಾಲು, ತುಪ್ಪ, ಮೊಸರು, ಬೆಣ್ಣೆ, ಎಣ್ಣೆ ಹಾಗೂ ಈರುಳ್ಳಿಯನ್ನು ತರಬಾರದು. ಇದರಿಂದ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ.


ಹಾಗೇ ಮಲಗುವ ಮೊದಲು ಮಹಿಳೆಯರು ತಲೆ ಸ್ನಾನ ಮಾಡಬಾರದು. ಹೀಗೆ ಮಾಡುವುದು ಮನೆಗೆ ಕೆಟ್ಟದಂತೆ.  ಕೊಳಕಾದ ಪಾತ್ರೆಗಳನ್ನು ರಾತ್ರಿ ತೊಳೆಯದೆ ಹಾಗೆ ಇಡಬಾರದಂತೆ. ಯಾಕೆಂದರೆ ಮನೆ ಸ್ವಚ್ಛವಾಗಿದ್ದಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ಸುಖ-ಶಾಂತಿ, ಸಮೃದ್ಧಿ ನಿಮ್ಮದಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಮಕ್ಕಳು ಪೊರಕೆಯನ್ನು ಕೈಯಲ್ಲಿ ಹಿಡಿದ್ರೆ ಏನಾಗುತ್ತೆ ಗೊತ್ತಾ?

ಬೆಂಗಳೂರು : ಮನೆಯನ್ನು ಕ್ಲೀನ್ ಮಾಡಲು ಪೊರಕೆಯನ್ನು ಬಳಸುತ್ತೇವೆ. ಈ ಪೊರಕೆಯನ್ನು ಲಕ್ಷ್ಮೀ ದೇವಿಗೆ ...

news

ಯಾವುದೇ ಸಂದರ್ಭದಲ್ಲಿದ್ದರೂ ಕೂಡ ಈ ವೇಳೆ ಮಾತ್ರ ಕಾಲು ತೊಳೆಯುವುದನ್ನು ಮರೆಯಬೇಡಿ. ಯಾಕೆ ಗೊತ್ತಾ?

ಬೆಂಗಳೂರು : ಕೆಲವು ಜನರಿಗೆ ಕಾಲಿಗೆ ನೀರು ಹಾಕುವುದೆಂದರೆ ಆಗುವುದಿಲ್ಲ. ಆದರೆ ಕಾಲುಗಳನ್ನು ...

news

ಜಾತಕದಲ್ಲಿ ಗ್ರಹಗಳ ದೋಷವಿದ್ದರೆ ಅವಶ್ಯವಾಗಿ ಮಾಡಿ ಈ ಕೆಲಸ

ಬೆಂಗಳೂರು : ಜಾತಕದಲ್ಲಿ ಗ್ರಹಗಳ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅದಕ್ಕಾಗಿ ಈ ...

news

ಮನೆಯ ಈ ಸ್ಥಳದಲ್ಲಿ ಕುಳಿತು ಊಟ ಮಾಡಿದರೆ ದರಿದ್ರ ಆವರಿಸುವುದು ಖಂಡಿತ

ಬೆಂಗಳೂರು : ಹಸಿವು ಆದ ತಕ್ಷಣ ಪ್ಲೇಟ್ ನಲ್ಲಿ ಊಟ ಬಡಿಸಿಕೊಂಡು ಎಲ್ಲೆಂದರಲ್ಲಿ ಕುಳಿತು ಊಟ ಮಾಡುತ್ತೇವೆ. ...