ಪ್ರಯಾಣಿಸುವ ವೇಳೆ ಇದು ಕಣ್ಣಿಗೆ ಬಿದ್ದರೆ ನೀವು ಹೋದ ಕೆಲಸ ಯಶಸ್ವಿಯಾಗುವುದು ಖಂಡಿತ

ಬೆಂಗಳೂರು, ಶುಕ್ರವಾರ, 15 ಮಾರ್ಚ್ 2019 (07:05 IST)

ಬೆಂಗಳೂರು : ವಿಷ್ಣು ಪುರಾಣದಲ್ಲಿ ಶುಭ ಅಶುಭಗಳ ಸೂಚನೆಯನ್ನು ಹೇಳಲಾಗಿದೆ. ಹಾಗೇ ನಾವು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರು ಅದು ಶುಭವಾಗಲಿದೆಯಾ ಇಲ್ಲವೇ ಎನ್ನುವುದನ್ನು ಪ್ರಕೃತಿ ನಮಗೆ ತಿಳಿಸುತ್ತದೆ.


ಅದರಂತೆ ಪ್ರವಾಸಕ್ಕೆ ಹೋಗುವ ವೇಳೆ ದಾರಿಯಲ್ಲಿ ಹಸಿರು ಬೆಳೆ ಕಂಡ್ರೆ ಇದು ಶುಭಕರ. ಅದ್ರಲ್ಲೂ ಬೆಳೆದು ನಿಂತ ಪೈರು ಕಣ್ಣಿಗೆ ಬಿದ್ರೆ ಮತ್ತಷ್ಟು ಶುಭಕರ. ನೀವು ಹೊರಟ ಕೆಲಸ ಯಶಸ್ವಿಯಾಗಲಿದೆ ಎಂದರ್ಥ.


ಹಾಗೇ ಪ್ರಯಾಣ ಬೆಳೆಸುವಾಗ ಹಸು ಕಣ್ಣಿಗೆ ಕಂಡ್ರೆ ಬಹಳ ಒಳ್ಳೆಯದು. ಅದರಲ್ಲೂ ಹಸು ನಿಂತ ಜಾಗವನ್ನು ಕಾಲಿನಲ್ಲಿ ಕೆರೆಯುತ್ತಿದ್ದು, ಧೂಳು ಇಡೀ ಪ್ರದೇಶವನ್ನು ಹರಡಿ, ಅದು ನಿಮ್ಮ ಕಣ್ಣಿಗೆ ಕಂಡ್ರೆ ಮತ್ತಷ್ಟು ಶುಭ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಅಪ್ಪಿತಪ್ಪಿಯೂ ಈ ಕಡೆ ಮನೆ ನಿರ್ಮಾಣ ಮಾಡಬೇಡಿ

ಬೆಂಗಳೂರು : ಕೆಲವರು ತುಂಬಾ ಕಷ್ಟಪಟ್ಟು ಮನೆ ನಿರ್ಮಾಣ ಮಾಡುತ್ತಾರೆ. ಅಂತವರು ಮೊದಲು ಜಾಗ ಆಯ್ಕೆ ಮಾಡುವಾಗ ...

news

ದೇವಸ್ಥಾನಕ್ಕೆ ಹೋದಾಗ ಯಾವ ದೇವರಿಗೆ ಏನನ್ನು ಅರ್ಪಿಸಬೇಕು, ಎಷ್ಟು ಪ್ರದಕ್ಷಿಣೆ ಹಾಕಬೇಕು ಗೊತ್ತಾ?

ಬೆಂಗಳೂರು : ದೇವರ ಬಳಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಳ್ಳಲು ಕೆಲವರು ದೇವಸ್ಥಾನಕ್ಕೆ ಹೋಗಿ ಪೂಜೆ ...

news

ಸ್ವಂತ ಮನೆ ಕನಸು ನನಸಾಗಲು ಶಿವನಿಗೆ ಈ ಹೂವನ್ನು ಅರ್ಪಿಸಿ

ಬೆಂಗಳೂರು : ಪ್ರತಿಯೊಬ್ಬರಿಗೂ ಸ್ವಂತ ಮನೆಯಲ್ಲಿ ವಾಸಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಈ ಸ್ವಂತ ಮನೆ ...

news

ದೇವಸ್ಥಾನಕ್ಕೆ ಹೋದಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

ಬೆಂಗಳೂರು : ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುತ್ತಾರೆ. ಅಲ್ಲಿ ದೇವರ ಅನುಗ್ರಹ ಪಡೆಯಲು ಪೂಜೆ, ಅರ್ಚನೆ, ...