ಬೆಂಗಳೂರು : ಎಲ್ಲರೂ ಪ್ರತಿದಿನ ಸ್ನಾನ ಮಾಡುತ್ತಾರೆ. ಆದರೆ ತಲೆ ಸ್ನಾನ ಮಾತ್ರ ವಾರದಲ್ಲಿ ಒಂದೆರಡು ಬಾರಿ ಮಾಡುತ್ತಾರೆ. ಆದರೆ ಅಪ್ಪಿತಪ್ಪಿಯೂ ಈ ವಾರ ಮಾತ್ರ ತಲೆ ಸ್ನಾನ ಮಾಡಬೇಡಿ. ಇದರಿಂದ ದಾರಿದ್ರ್ಯ ಆವರಿಸುತ್ತದೆಯಂತೆ.