ಕಾರ್ತಿಕ ಮಾಸದಲ್ಲಿ ತುಳಸಿಯನ್ನು ಹೀಗೆ ಪೂಜೆ ಮಾಡಿ

ಬೆಂಗಳೂರು, ಭಾನುವಾರ, 10 ನವೆಂಬರ್ 2019 (08:01 IST)

ಬೆಂಗಳೂರು : ತುಳಸಿ ಪೂಜೆ ಬಹಳ ಹಿಂದಿನಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಇಂದಿಗೂ ಕೂಡ ಮನೆಯಲ್ಲಿ ತುಳಸಿ ಕಟ್ಟೆ ರಚಿಸಿ ತುಳಸಿ ಗಿಡ ನೆಟ್ಟು ಪ್ರತಿದಿನ ಪೂಜಿಸುತ್ತಾರೆ. ಆದರೆ ಕಾರ್ತಿಕ ಮಾಸದಂದು ತುಳಸಿಯನ್ನು ಈ ರೀತಿ ಪೂಜಿಸಿದರೆ ನಿಮ್ಮ ಮನೆಯಲ್ಲಿ ಧನವೃದ್ಧಿಯಾಗುತ್ತದೆಯಂತೆ.
ಹೌದು.  ಕಾರ್ತಿಕ ಮಾಸದಲ್ಲಿ ತುಳಸಿ ಕಟ್ಟೆಯಲ್ಲಿರುವ ತುಳಸಿಗಿಡವನ್ನು ಶೃಂಗರಿಸಿ, ಆಮೇಲೆ ವಿಷ್ಣುವಿನ  ಸ್ವರೂಪವಾದ ನೆಲ್ಲಿ ಕಾಯಿ ಗಿಡವನ್ನು ಅದರ ಜೊತೆ ನೆಟ್ಟು ಪೂಜೆ ಮಾಡಿದರೆ ಅಂತಹ ಮಹಿಳೆಯರಿಗೆ ದೀರ್ಘ ಸೌಭಾಗ್ಯತ್ವ, ಸುಮಂಗಳತ್ವ ಹಾಗೂ ಸಿರಿಸಂಪತ್ತು ಒದಗಿಬರುತ್ತದೆಯಂತೆ.
ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಕಾರ್ತಿಕ ಮಾಸದಲ್ಲಿ ಇದರಿಂದ ದೀಪ ಬೆಳಗಿದರೆ ಸಕಲ ಗ್ರಹದೋಷಗಳು ನಿವಾರಣೆಯಾಗುತ್ತದೆಯಂತೆ

ಬೆಂಗಳೂರು : ಕಾರ್ತಿಕ ಮಾಸದಲ್ಲಿ ನೆಲ್ಲಿಕಾಯಿಗೆ ಸಾಕಷ್ಟು ಪ್ರಾಶಸ್ತ್ಯವಿದೆ. ನೆಲ್ಲಿಕಾಯಿ ಇಲ್ಲದೆ ...

news

ಕಾರ್ತಿಕ ಮಾಸದಲ್ಲಿ ದೀಪ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ

ಬೆಂಗಳೂರು : ಕಾರ್ತಿಕ ಮಾಸದಲ್ಲಿ ಸೂರ್ಯ ದುರ್ಬಲನಾಗುತ್ತಾನೆ. ಈ ಸಮಯದಲ್ಲಿ ಶಕ್ತಿ ಮತ್ತು ಬೆಳಕು ಎರಡೂ ...

news

ಡೋರ್ ಮ್ಯಾಟ್ ಕೆಳಗೆ ಇದನ್ನು ಇಟ್ಟರೆ ದರಿದ್ರ ಲಕ್ಷ್ಮೀ ನಿಮ್ಮ ಮನೆ ಪ್ರವೇಶಿಸುವುದಿಲ್ಲ

ಬೆಂಗಳೂರು : ಎಲ್ಲರ ಮನೆಯಲ್ಲಿಯೂ ಡೋರ್ ಮ್ಯಾಟ್ ನ್ನು ಉಪಯೋಗಿಸುತ್ತಾರೆ. ಈ ಡೋರ್ ಮ್ಯಾಟ್ ಕೆಳಗೆ ಈ ಒಂದು ...

news

ಸಂಬಳ ಬಂದ ತಕ್ಷಣ ಹೀಗೆ ಮಾಡಿದರೆ ಹಣ ಉಳಿತಾಯವಾಗುತ್ತದೆ

ಬೆಂಗಳೂರು : ಕೆಲವರು ಎಷ್ಟೇ ದುಡಿದರೂ ಹಣ ಉಳಿಸೋಕೆ ಆಗುವುದಿಲ್ಲ ಎಂದು ಚಿಂತಿಸುತ್ತಾರೆ, ಅಂತವರು ನಿಮ್ಮ ...