ಬಂಗಾರದ ಉಂಗುರವನ್ನು ಈ 5 ರಾಶಿಯವರು ಧರಿಸಿದರೆ ಶುಭಫಲ ಸಿಗಲಿದೆ

ಬೆಂಗಳೂರು, ಗುರುವಾರ, 15 ಆಗಸ್ಟ್ 2019 (07:21 IST)

ಬೆಂಗಳೂರು : ಸಾಮಾನ್ಯವಾಗಿ ಬೆರಳುಗಳಲ್ಲಿ ಬಂಗಾರದ ಉಂಗುರಗಳನ್ನು ಹಲವರು ಧರಿಸಿರುತ್ತಾರೆ. ಆದರೆ ಎಲ್ಲಾ ರಾಶಿಯವರಿಗೂ ಇದರಿಂದ ಶುಭಫಲ ಸಿಗುವುದಿಲ್ಲ. ಕೆಲವು ರಾಶಿಗಳವರಿಗೆ ಮಾತ್ರ  ಬಂಗಾರದ ಉಂಗುರವನ್ನು ಧರಿಸುವುದರಿಂದ ಬರೀ ಲಾಭವೇ ಆಗುತ್ತದೆ. ಆ ರಾಶಿಗಳು ಯಾವುದೆಂಬುದನ್ನು ತಿಳಿಯಬೇಕಾ.
*ಮೇಷ ರಾಶಿ:ಈ ರಾಶಿಯವರು ಬಂಗಾರದ ಉಂಗುರವನ್ನು ಧರಿಸಿದರೆ ತುಂಬಾ ಲಾಭವಾಗುತ್ತದೆ. ಇದರಿಂದ ಅವರಿಗೆ ತುಂಬಾ ಶುಭ ಫಲ ಪ್ರಾಪ್ತಿಯಾಗಲಿದೆ.

* ಸಿಂಹ ರಾಶಿ:ಭಾರತೀಯ ಜ್ಯೋತಿಷ್ಯದ ಪ್ರಕಾರ ಬಂಗಾರದ ಉಂಗುರವನ್ನು ಸಾಕ್ಷಾತ್ ಲಕ್ಷ್ಮಿ ದೇವಿ ಎಂದು ಪರಿಗಣಿಸಲಾಗುತ್ತದೆ. ನೀವು ಈ ಉಂಗುರವನ್ನು ಧರಿಸಿದರೆ ನಿಮಗೆ ವ್ಯಾಪಾರದಲ್ಲಿ ಅತ್ಯಂತ ಹೆಚ್ಚಿನ ಲಾಭವಾಗುತ್ತದೆ.

*ಕನ್ಯಾ ರಾಶಿ:ಕನ್ಯಾ ರಾಶಿಯವರಿಗೆ ಕೂಡ ಬಂಗಾರದ ಉಂಗುರವನ್ನು ಧರಿಸುವುದು ಅತ್ಯಂತ ಶುಭಕರವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ಉತ್ತಮವಾದ ಜೀವನ ಸಂಗಾತಿಯ ಪ್ರಾಪ್ತಿಯಾಗಲಿದ್ದಾರೆ. ಮತ್ತು ನಿಮ್ಮ ಮನಸ್ಸಿನಲ್ಲಿರುವ ಎಲ್ಲಾ ಇಚ್ಛೆಗಳು ಪೂರ್ಣಗೊಳ್ಳುತ್ತವೆ.

* ತುಲಾ ರಾಶಿ:ತುಲಾ ರಾಶಿಯವರಿಗೂ ಕೂಡಾ ಬಂಗಾರದ ಉಂಗುರವನ್ನು ಧರಿಸುವುದು ತುಂಬಾ ಲಾಭಕರವಾಗಿದೆ. ಹೀಗೆ ಮಾಡುವುದರಿಂದ ನಿಮಗೆ ನೌಕರಿಯಲ್ಲಿ ಉನ್ನತ ಮಟ್ಟದ ಸ್ಥಾನಮಾನ ಲಭಿಸಲಿದೆ.

* ಕುಂಭ ರಾಶಿ:ಈ ರಾಶಿಯವರು ಬಂಗಾರದ ಉಂಗುರವನ್ನು ಧರಿಸುವುದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಮಟ್ಟದ ಯಶಸ್ಸನ್ನು ಕಾಣುತ್ತೀರ. ಇದರ ಜೊತೆಗೆ ನಿಮ್ಮ ಜೀವನದಲ್ಲಿರುವ ಕಷ್ಟಗಳು ಸಹ ತೀರಿ ಹೋಗುತ್ತದೆ.ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ದೇವರಿಗೆ ಯಾವ ಎಣ್ಣೆಯಿಂದ ದೀಪ ಬೆಳಗಿದರೆ ಏನು ಫಲ ಸಿಗುತ್ತದೆ ಎಂಬುದು ತಿಳಿಬೇಕಾ?

ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ, ಪ್ರತಿದಿನ ದೇವರಿಗೆ ದೀಪ ಬೆಳಗುತ್ತಾರೆ. ಹೀಗೆ ಬೆಳಗುವ ದೀಪಕ್ಕೆ ...

news

ಮಹಿಳೆಯರು ಮೂಗುತಿ, ಬಳೆ, ಕಿವಿಯೊಲೆ, ಕಾಲುಂಗುರ ಧರಿಸಬೇಕು ಎಂದು ಹಿರಿಯರು ಹೇಳಲು ಕಾರಣವೇನು?

ಬೆಂಗಳೂರು : ಮದುವೆಯಾದ ಮಹಿಳೆಯರು ಮೂಗುತಿ, ಬಳೆ, ಕಿವಿಯೊಲೆ, ಕಾಲುಂಗುರ ಎಲ್ಲವನ್ನು ಧರಿಸಬೇಕು ಎಂದು ...

news

ಹೆಣ್ಣಿನ ಕಾಲ್ಬೆರಳಿನಲ್ಲಿ ಅಡಗಿದೆ ಗಂಡನ ಅದೃಷ್ಟ

ಬೆಂಗಳೂರು : ಹೆಂಡತಿ ಪತಿಯ ಅದೃಷ್ಟದ ಸಂಕೇತವೆಂಬುದು ಹಿರಿಯರ ನಂಬಿಕೆ. ಹಾಗೇ ಸಾಮುದ್ರಿಕ ಶಾಸ್ತ್ರದ ಪ್ರಕಾರ ...

news

ದೀಪಾರಾಧನೆ ಈ ರೀತಿ ಮಾಡಿದರೆ ಅಂದುಕೊಂಡ ಕೋರಿಕೆಗಳು ನೆರವೇರುತ್ತವೆಯಂತೆ

ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ ಪ್ರತಿದಿನ ದೇವರ ಮುಂದೆ ದೀಪ ಬೆಳಗುತ್ತಾರೆ. ಆದರೆ ದೀಪಾರಾಧನೆಯನ್ನು ...