ಬೆಂಗಳೂರು: ಸಾಮಾನ್ಯವಾಗಿ ಸಾವಿನ ಭಯ, ರೋಗ ಭಯವಿದ್ದರೆ ಮೃತ್ಯುಂಜಯ ಜಪ ಮಾಡುವುದು ಒಳಿತು ಎನ್ನುತ್ತಾರೆ. ಹಾಗೆಯೇ ಉದ್ಯೋಗ, ವೃತ್ತಿಯಲ್ಲಿ ಯಶಸ್ಸು ಸಿಗಬೇಕಾದರೂ ಮೃತ್ಯುಂಜಯ ಜಪ ಮಾಡಿದರೆ ಒಳಿತು ಎನ್ನುವುದು ಗೊತ್ತಾ?ಪ್ರತಿ ನಿತ್ಯ ಪ್ರಾತಃಕಾಲ ಮೃತ್ಯುಂಜಯ ಮಂತ್ರವನ್ನು 31 ಬಾರಿ ಜಪಿಸುವುದರಿಂದ ವೃತ್ತಿ ಜೀವನದಲ್ಲಿ ಒಳ್ಳೆಯದಾಗುತ್ತದೆ. ಮೃತ್ಯುಂಜಯ ಜಪ ಮಾಡುವುದರಿಂದ ಗಾಯತ್ರಿ ದೇವಿ ಮತ್ತು ಶಿವನ ಆಶೀರ್ವಾದವೂ ಲಭಿಸುತ್ತದೆ.ಹಾಗೆಯೇ ವಿಘ್ನವಿನಾಶಕ ವಿನಾಯಕನನ್ನು ಭಕ್ತಿಯಿಂದ ಪೂಜೆ ಮಾಡಿದರೆ ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳು ದೂರವಾಗಿ