ಯಾವ ಬೆರಳಿಗೆ ಯಾವ ಉಂಗುರು ಹಾಕಿಕೊಂಡರೆ ಶುಭ?

ಬೆಂಗಳೂರು| Krishnaveni K| Last Modified ಸೋಮವಾರ, 18 ಜನವರಿ 2021 (07:35 IST)
ಬೆಂಗಳೂರು: ಬೇಕಾಬಿಟ್ಟಿ ಐದೂ ಬೆರಳಿಗೆ ಉಂಗುರ ಹಾಕಿಕೊಂಡು ತಮ್ಮ ಆಡಂಭರ ಪ್ರದರ್ಶನ ಮಾಡುವ ಬದಲು ಯಾವ ಬೆರಳಿಗೆ ಯಾವ ಉಂಗುರ ಹಾಕಿದರೆ ಸೂಕ್ತ ಎಂದು ತಿಳಿದುಕೊಂಡು ಧರಿಸುವುದು ಉತ್ತಮ.

 
ಕಿರು ಬೆರಳು: ಮುತ್ತು ಮತ್ತು ಪಚ್ಚೆಯನ್ನೊಳಗೊಂಡ ಉಂಗುರ ಧರಿಸಬಹುದು.
ಪವಿತ್ರ ಬೆರಳು: ಮಾಣಿಕ್ಯದ ಉಂಗುರ ಧರಿಸಬಹುದು
ನಡು ಬೆರಳು:ನೀಲ, ವಜ್ರ, ಕೆಂಪು ಹರಳಿನ ಉಂಗುರ ಧರಿಸಬಹುದು.
ತೋರು ಬೆರಳು: ಹಳದಿ ನೀಲಮಣಿಯುಳ್ಳ ಉಂಗುರ ಧರಿಸಬಹುದು.
ಇದರಲ್ಲಿ ಇನ್ನಷ್ಟು ಓದಿ :