ಬಾಳೆಹಣ್ಣಿನಲ್ಲಿ ಶಕ್ತಿಯಜೊತೆಗೆ, ನಾರಿನಂಶ, ಹಾಗೂ ಸುಕ್ರೋಸ್, ಫ್ರಕ್ಟೋಸ್ ಮ್ತತು ಗ್ಲೂಕೋಸ್ ಎಂಬ 3 ವಿಧದ ಪ್ರಾಕೃತಿಕ ಸಕ್ಕರೆಗಳಿವೆ. ಸಂಶೋಧನೆಗಳ ಪ್ರಕಾರ, 90 ನಿಮಿಷಗಳ ಶ್ರಮದಾಯಕ ಕೆಲಸಕ್ಕೆ ಬೇಕಾಗುವ ಶಕ್ತಿಯನ್ನು ಪೂರೈಸಲು, ಎರಡು ಬಾಳೆಹಣ್ಣುಗಳು ಸಾಕು. ಬಾಳೆಹಣ್ಣು ಅಧಿಕ ಪ್ರಮಾಣದ ಪೊಟಾಷಿಯಂ, ವಿಟಮಿನ್ ಸಿ, ಮ್ಯಾಗ್ನೇಷಿಯಂ, ವಿಟಮಿನ್ ಬಿ, ಅಯೋಡಿನ್, ಕಬ್ಬಿಣ,ಸೆಲೆನಿಯಂ ಅನ್ನು ಹೊಂದಿದೆ. ಇಂತಹ ಅತ್ಯಧಿಕ ಖನಿಜಾಂಶವನ್ನು ಹೊಂದಿರುವ ಬಾಳೆಹಣ್ಣು ಕೇವಲ ಆರೋಗ್ಯಕ್ಕಷ್ಟೇ ಅಲ್ಲ ಸೌಂದರ್ಯಕ್ಕು ಉಪಯುಕ್ತವಾಗಿದೆ. 1. ನೈಸರ್ಗಿಕ