ಕೂದಲಿನಲ್ಲಿರುವ ಎಣ್ಣೆಜಿಡ್ಡನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಬೆಂಗಳೂರು, ಸೋಮವಾರ, 18 ನವೆಂಬರ್ 2019 (06:13 IST)

ಬೆಂಗಳೂರು : ಕೆಲವರು ಎಷ್ಟೇ ಸಲ ತಲೆ ಸ್ನಾನ ಮಾಡಿದರೂ ಕೂದಲಿನಲ್ಲಿರುವ ಎಣ್ಣೆ ಜಿಡ್ಡು ಹೋಗುವುದಿಲ್ಲ. ಇದರಿಂದ ಕೂದಲು ಉದುರಲು ಶುರುವಾಗುತ್ತದೆ. ಇದನ್ನು ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
1ಟೀ ಸ್ಪೂನ್ ನಿಂಬೆರಸಕ್ಕೆ, 1 ಕಪ್ ನೀರು ಮತ್ತು 2 ಟೀ ಸ್ಪೂನ್ ಅಲೋವೆರಾ ಜೆಲ್ ಸೇರಿಸಿ ಮಿಶ್ರಣ ರೆಡಿ ಮಾಡಿಕೊಳ್ಳಿ. ಇದನ್ನು ಶಾಂಪೂವಿನಿಂದ ಸ್ನಾನವಾದ ನಂತರ ಕೂದಲನ್ನು ತೊಳೆಯಿರಿ.
ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

‘ಸುಳ್ಳು ಹೇಳೋದ್ರರಲ್ಲಿ ಯಾವ ಜಾರಕಿಹೊಳಿಗೆ ಪಿಹೆಚ್ ಡಿ ಸಿಕ್ಕಿದೆ?’

ಉಪಚುನಾವಣೆ ಕಾವು ಜೋರಾಗುತ್ತಿದ್ದಂತೆ ಕುಂದಾನಗರಿ ಖ್ಯಾತಿಯ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ವಾಗ್ಯುದ್ಧ ...

news

ಲವರ್ಸ್ ರೋಮ್ಯಾನ್ಸ್ ಮಾಡೋವಾಗ ವಿಡಿಯೋ ಮಾಡಿದ್ದು ಯಾರು?

ನನ್ನ ಸಮಸ್ಯೆ ಏನೆಂದರೆ, ನಾನು ನನ್ನ ಪ್ರೇಯಸಿ ಜತೆ ಸೇರಿದಾಗ ಏಕಾಂತದಲ್ಲಿ ಹಲವು ಬಾರಿ ರೋಮ್ಯಾನ್ಸ್ ...

news

ಮದುವೆಯಾಗಿದ್ದರೂ ಪ್ರೇಯಸಿಗೆ ಮಗು ಹುಟ್ಟಿಸೋ ಕೆಲಸ ನಾನೇ ಮಾಡಲಾ?

ನಾನು 33 ವರ್ಷದ ಗೃಹಸ್ಥ. ಕಾಲೇಜಿನ ದಿನಗಳಲ್ಲಿ ನಮ್ಮ ಸಂಬಂಧಿಕರಲ್ಲಿ ಹುಡುಗಿಯೊಬ್ಬಳನ್ನು ...

news

ನಿಮ್ಮ ಗುಪ್ತಾಂಗದ ಶಕ್ತಿಯನ್ನು ಹೀಗೆ ಪರೀಕ್ಷೆ ಮಾಡಿಕೊಳ್ಳಿ

ಗಂಡು ಹಾಗೂ ಹೆಣ್ಣಿನ ಸಮಾಗಮದಲ್ಲಿ ಪ್ರಧಾನ ಪಾತ್ರವನ್ನು ಪುರುಷರ ಗಂಡಸ್ತನ ವಹಿಸುತ್ತದೆ ಎನ್ನಲಾಗಿದೆ.