ಸಮುದ್ರ ತೀರಕ್ಕೆ ಹೋಗಿ ಬಂದ ತಕ್ಷಣ ಇದರಿಂದ ಮುಖ ವಾಶ್ ಮಾಡಿ

ಬೆಂಗಳೂರು| pavithra| Last Modified ಸೋಮವಾರ, 28 ಸೆಪ್ಟಂಬರ್ 2020 (10:27 IST)
ಬೆಂಗಳೂರು : ಕೆಲವರು ತೀರಕ್ಕೆ ತಿರುಗಾಡಲು ಹೋಗುತ್ತಾರೆ. ಆದರೆ ಅಲ್ಲಿ ಸೂರ್ಯನ ತಾಪ, ಬಿಸಿ ಗಾಳಿ, ಮರಳಿನ ಬಿಸಿಗೆ ನಿಮ್ಮ ಮುಖ ಕಳೆಗುಂದಿರುತ್ತದೆ. ಈ ಸಮಸ್ಯೆ ನಿವಾರಿಸಲು ಇದರಿಂದ ಮುಖ ವಾಶ್ ಮಾಡಿ.

ಎಳನೀರಿನಲ್ಲಿ ಆಯ್ಸಿಡ್ ಅಂಶಗಳು ಚರ್ಮದಲ್ಲಿ ಹೊಳಪನ್ನು ಮೂಡಿಸುತ್ತವೆ. ಆದಕಾರಣ ಸಮುದ್ರ ತೀರಕ್ಕೆ ಹೋಗಿ ಬಂದ ತಕ್ಷಣ ಎಳನೀರಿನಲ್ಲಿ ಮುಖ ವಾಶ್ ಮಾಡಿ.ಇದರಲ್ಲಿ ಇನ್ನಷ್ಟು ಓದಿ :