ಕ್ರಿಸ್ಮಸ್ ಗೆ ಬಿಡುಗಡೆ ಆಗುತಂತೆ ಅಮೀರ್ ಖಾನ್ ಪೀಕೆ !

ವೆಬ್‌ದುನಿಯಾ| Last Modified ಗುರುವಾರ, 17 ಏಪ್ರಿಲ್ 2014 (09:17 IST)
PR
ಕೆಲವರಿಗೆ ಕೆಲವೊಂದು ಕಾಲ , ಗಳಿಗೆ ತುಂಬಾ ಚೆನ್ನಾಗಿ ಹೊಂದಿಕೆ ಆಗುತ್ತದೆ. ಅದೇರೀತಿ ನಟ ಅಮೀರ್ ಖಾನ್ ಅವರಿಗೂ ಸಹ ಕ್ರಿಸ್ಮಸ್ ಸಮಯ ತುಂಬಾ ಚೆನ್ನಾಗಿ ಹೊಂದಿಕೆ ಆಗಿದೆ ಎಂದೇ ಹೇಳ ಬಹುದಾಗಿದೆ.


ಇದರಲ್ಲಿ ಇನ್ನಷ್ಟು ಓದಿ :