ಹಾಲಿವುಡ್ ಕಡೆಗೆ ಪ್ಯಾರಾಸ ಬಲ್ಮ ಶಕ್ತಿ ಕಪೂರ್ ನಡಿಗೆ!

ವೆಬ್‌ದುನಿಯಾ| Last Modified ಸೋಮವಾರ, 14 ಏಪ್ರಿಲ್ 2014 (11:45 IST)
PR
ಹಿಂದಿ ಚಿತ್ರರಂಗದ ನನ್ನಾಸ ಮುನ್ನಾಸ ಪ್ಯಾರಾಸ ಬಲ್ಮ ಯಾರು ಅಂದ್ರೆ ಶಕ್ತಿ ಕಪೂರ್ ಕಡೆ ಬೆರಳು ತೋರಿಸುತ್ತಾರೆ. ಹಿನಿದ್ ಚಿತ್ರಗಳಲ್ಲಿ ವಿಲನ್ ಪಾತ್ರವಲ್ಲದೆ ಕಮೇಡಿಯನ್ ಪಾತ್ರಗಳ ಮುಖಾಂತರವೂ ಅಪಾರವಾದ ಜನಮನ ಗೆದ್ದ ಪ್ರತಿಭಾವಂತ ಅಂದ್ರೆ ಶಕ್ತಿ ಕಪೂರ್.


ಇದರಲ್ಲಿ ಇನ್ನಷ್ಟು ಓದಿ :