ಮುಂಬೈ : ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ತಾರಾ ಜೋಡಿ ದೀಪಿಕಾ ರಣವೀರ್ ಇದೀಗ ಪಾರ್ಟಿಯಲ್ಲಿ ಧರಿಸಿದ ಡ್ರೆಸ್ ವಿಚಾರಕ್ಕೆ ಟ್ರೋಲ್ ಆಗಿದ್ದಾರೆ. ಡಿ.25 ರಂದು ರಣ್ವೀರ್ ಸಹೋದರಿ ರಿತಿಕಾ ಭಾವನಾ ಆಯೋಜಿಸಿದ್ದ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿರುವ ವೀಡಿಯೋ ಹಾಗೂ ಅಲ್ಲಿ ದೀಪಿಕಾ ರಣವೀರ್ ಜೋಡಿ ಧರಿಸಿದ್ದ ಡ್ರೆಸ್ಗೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಪಾರ್ಟಿ ಮೂಡ್ ನಲ್ಲಿರುವ ಈ ಜೋಡಿ ಮನಿಷ್ ಆರೋರಾ ವಿನ್ಯಾಸ ಮಾಡಿರುವ