ಮುಂಬೈ: ಡ್ರಗ್ ಕೇಸ್ ನಲ್ಲಿ ಸಿಲುಕಿಕೊಂಡಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಗೆ ನಟ ಹೃತಿಕ್ ರೋಷನ್ ಸ್ಪೂರ್ತಿ ತುಂಬುವ ಸಂದೇಶ ನೀಡಿದ್ದಾರೆ. ಸಾಮಾಜಿಕ ಜಾಲತಣದಲ್ಲಿ ಆರ್ಯನ್ ಗೆ ಧೈರ್ಯ ತುಂಬುವ ಪೋಸ್ಟ್ ಹಾಕಿರುವ ಹೃತಿಕ್ ಈ ಕಷ್ಟಗಳೇ ನಿನ್ನನ್ನು ಹೀರೋ ಆಗಿ ಮೇಲೇಳಲು ಸಹಾಯ ಮಾಡಲಿದೆ ಎಂದಿದ್ದಾರೆ.‘ಮೈ ಡಿಯರ್ ಆರ್ಯನ್, ಜೀವನ ಎಂಬುದು ವಿಚಿತ್ರ ಪ್ರಯಾಣ.ದೇವರು ಕಠಿಣ ಚೆಂಡನ್ನೇ ನಿನ್ನ ಎದುರಿಗೆ ತಂದಿಡುತ್ತಾನೆ. ಈಗ ನಿನಗೆ ಎಲ್ಲವೂ