'ಆರ್ ಎಕ್ಸ್ 100' ರೊಮ್ಯಾಂಟಿಕ್ ಚಿತ್ರ ಮಾಡಿದ ನಿರ್ದೇಶಕನಿಗೆ ನಿರ್ಮಾಪಕರು ದುಬಾರಿ ಗಿಪ್ಟ್ ನೀಡಿದ್ಯಾಕೆ?

ಹೈದರಾಬಾದ್| pavithra| Last Modified ಸೋಮವಾರ, 13 ಆಗಸ್ಟ್ 2018 (14:30 IST)
ಹೈದರಾಬಾದ್ : ಟಾಲಿವುಡ್ ನಲ್ಲಿ ರೊಮ್ಯಾಂಟಿಕ್ ಚಿತ್ರವೊಂದನ್ನು ಮಾಡಿದ ನಿರ್ದೇಶಕರೊಬ್ಬರಿಗೆ ನಿರ್ಮಾಪಕರಿಂದ ದುಬಾರಿ ಗಿಪ್ಟ್ ವೊಂದು ಸಿಕ್ಕಿದೆ.

ಹೌದು. ಅಜಯ್ ಭೂಪತಿ ಟಾಲಿವುಡ್ ನಲ್ಲಿ 'ಆರ್ ಎಕ್ಸ್ 100' ಎಂಬ ರೊಮ್ಯಾಂಟಿಕ್ ಚಿತ್ರ ವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರದಲ್ಲಿ ಕಾರ್ತಿಕೇಯ ಹಾಗೂ ಪಾಯಲ್ ರಜಪೂತ್ ನಟಿಸಿದ್ದಾರೆ.


ಚಿತ್ರ ಬಾಕ್ಸ್ ಆಫೀಸ್ ನ್ನೇ ಕೊಳ್ಳೆ ಹೊಡೆದಿದೆ. 25 ದಿನಕ್ಕೆ 25 ಕೋಟಿ ರೂ ಬಾಚಿಕೊಂಡಿದೆ. ಇದರಿಂದ ಸಂತೋಷಗೊಂಡ ಚಿತ್ರದ ಅಶೋಕ ಗುಮ್ಮಕೊಂಡ ನಿರ್ದೇಶಕ ಅಜಯ್ ಭೂಪತಿ ಅವರಿಗೆ ದುಬಾರಿ ಬೆಲೆಯ ಜೀಪ್ ನ್ನು ಉಡುಗೊರೆಯಾಗಿ ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ಡೌನ್‍ ಲೋಡ್ ಮಾಡಿಕೊಳ್ಳಿ


ಇದರಲ್ಲಿ ಇನ್ನಷ್ಟು ಓದಿ :