ಪ್ರಭುದೇವ, ಕಿಚ್ಚ ಸುದೀಪ್ ಜತೆ ಡ್ಯಾನ್ಸ್ ಮಾಡಿ ಟ್ರೋಲ್ ಗೊಳಗಾದ ಸಲ್ಮಾನ್ ಖಾನ್

ಮುಂಬೈ, ಬುಧವಾರ, 10 ಜುಲೈ 2019 (08:35 IST)

ಮುಂಬೈ: ಸಲ್ಮಾನ್ ಖಾನ್ ಜತೆಗೆ ಕಿಚ್ಚ ಸುದೀಪ್ ದಬಾಂಗ್ 3 ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಗೊತ್ತೇ ಇದೆ. ಈ ಸಿನಿಮಾದ ಶೂಟಿಂಗ್ ವೇಳೆ ಚಿತ್ರದ ನಿರ್ದೇಶಕರೂ ಆಗಿರುವ ಡ್ಯಾನ್ಸಿಂಗ್ ಸ್ಟಾರ್  ತಮಾಷೆಗಾಗಿ ನೃತ್ಯ ಹೇಳಿಕೊಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ.


 
ಕಿಚ್ಚ ಸುದೀಪ್, ಸಲ್ಮಾನ್ ಖಾನ್ ಮತ್ತು ನಿರ್ಮಾಪಕ ಸಾಜಿದ್ ಗೆ ಪ್ರಭುದೇವ ‘ಊರ್ವಶಿ’ ಹಾಡಿಗೆ ನೃತ್ಯ ಹೇಳಿಕೊಡುತ್ತಿರುವ ತಮಾಷೆಯ ವಿಡಿಯೋವನ್ನು ಸಲ್ಮಾನ್ ತಮ್ಮ ಇನ್ ಸ್ಟಾಗ್ರಾಂ ಮತ್ತು ಟ್ವಿಟರ್ ನಲ್ಲಿ ಪ್ರಕಟಿಸಿದ್ದಾರೆ.  ಈ ವಿಡಿಯೋ ನೋಡಿದ ಟ್ವಿಟರಿಗರು ಈಗ ಸಲ್ಮಾನ್ ರನ್ನು ಟ್ರೋಲ್ ಮಾಡಿದ್ದಾರೆ.
 
ಸಲ್ಮಾನ್ ಖಾನ್ ಮೇಲಿನ ಅಪರಾಧ ಪ್ರಕರಣಗಳನ್ನು ಉಲ್ಲೇಖಿಸಿ ಅಭಿಮಾನಿಗಳು ಲೇವಡಿ ಮಾಡಿದ್ದಾರೆ. ಜೈಲಿನಲ್ಲಿರಬೇಕಾಗಿದ್ದ ವ್ಯಕ್ತಿ ಇಲ್ಲಿ ಡ್ಯಾನ್ಸ್ ಮಾಡಿಕೊಂಡು ಮಜಾ ಮಾಡುತ್ತಿದ್ದಾನೆ ಎಂದು ಕಿಡಿ ಕಾರಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮಾಸ್ ಮಾತ್ರವಲ್ಲದೆ ಮನರಂಜನೆಯಲ್ಲಿಯೂ ಪಾಸ್ ಆಗಲಿದ್ದಾನೆ `ಸಿಂಗ’!

ಸಿನಿಮಾ ಮಾಸ್, ಕ್ಲಾಸ್ ಏನೇ ಇರಲಿ. ಒಂದಿಡೀ ಚಿತ್ರ ಮನರಂಜನೆಯತ್ತ ಫೋಕಸ್ ಮಾಡದಿದ್ದರೆ ಪುಷ್ಕಳ ಗೆಲುವು ...

news

ಹಳ್ಳಿ ಹಿನ್ನೆಲೆಯಲ್ಲಿ `ಸಿಂಗ’ನ ಸಾಹಸ!

ಈಗ ಎತ್ತ ನೋಡಿದರೂ ಸಿಂಗನದ್ದೇ ಸದ್ದು. ಟ್ರೈಲರ್ ಮತ್ತು ಹಾಡಿನ ಮೂಲಕ ಭಾರೀ ಕ್ರೇಜ್ ಹುಟ್ಟು ಹಾಕಿರೋ ...

news

ಸಿಂಗ: ಫ್ಯಾಮಿಲಿ ಪ್ರೇಕ್ಷಕರಿಗೂ ಫುಲ್ ಮೀಲ್ಸ್ ಗ್ಯಾರೆಂಟಿ!

ಉದಯ್ ಮೆಹ್ತಾ ನಿರ್ಮಾಣ ಮಾಡಿರುವ ಮಹತ್ವಾಕಾಂಕ್ಷೆಯ ಚಿತ್ರ ಸಿಂಗ. ವಿಜಯ್ ಕಿರಣ್ ನಿರ್ದೇಶನದಲ್ಲಿ ಮೂಡಿ ...

news

ಸಿಂಗ: ಟ್ರೈಲರ್ನಲ್ಲಿ ಅಬ್ಬರಿಸಿದ ರವಿಶಂಕರ್ ವಿಲನ್ ಅಲ್ವಾ?

ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ವಿಲನ್ ಆಗಿ ಆರ್ಭಟ ಮುಂದುವರೆಸಿರುವವರು ರವಿಶಂಕರ್. ಕೆಂಪೇಗೌಡ ...