ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತನ್ನ ಮುದ್ದಿನ ಗಂಡ ರಾಜ್ ಕುಂದ್ರಾಗೆ ಯದ್ವಾ ತದ್ವಾ ಹೊಡೆದಿದ್ದಾರೆ. ಇದಕ್ಕೆ ಕಾರಣ, ರಾಜ್ ಕುಂದ್ರಾ ಮನೆಕೆಲಸದಾಕೆಗೆ ಕಿಸ್ ಮಾಡಿದ್ದಂತೆ! ಆದರೆ ಇದೆಲ್ಲಾ ಟಿಕ್ ಟಾಕ್ ಮಾಯೆ ಅಷ್ಟೇ. ಟಿಕ್ ಟಾಕ್ ನಲ್ಲಿ ತಮಾಷೆಯ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶಿಲ್ಪಾ ಮನೆಕೆಲಸದಾಕೆಯ ವೇಷ ಧರಿಸಿದ್ದು, ಆಕೆ ತನಗೆ ನಿನ್ನ ಗಂಡ ಮುತ್ತು ಕೊಟ್ಟ ಎಂದು ಆರೋಪಿಸುತ್ತಾಳೆ. ಆಗ ಶಿಲ್ಪಾ