ನಟ ಶ್ರೀಕಾಂತ್ ರಹಸ್ಯ ಬಿಚ್ಚಿಟ್ಟ ನಟಿ ಶ್ರೀರೆಡ್ಡಿ

ಹೈದರಾಬಾದ್, ಗುರುವಾರ, 12 ಜುಲೈ 2018 (17:08 IST)

ಹೈದರಾಬಾದ್: ಇತ್ತೀಚೆಗೆ ಕಾಸ್ಟಿಂಗ್ ಕೌಚ್ ಕುರಿತಾಗಿ ವಿರೋಧ ವ್ಯಕ್ತಪಡಿಸಿ ಅರೆಬೆತ್ತಲೆಯಾಗಿ ಪ್ರತಿಭಟನೆ ಮಾಡಿದ ತೆಲುಗು ನಟಿ ಶ್ರೀರೆಡ್ಡಿ ಈಗ ನಟ ಶ್ರೀಕಾಂತ್ ವಿರುದ್ಧ ತಮ್ಮ ಚಾಟಿ ಬೀಸಿದ್ದಾರೆ. ನಟಿ ಶ್ರೀರೆಡ್ಡಿ ವಿರುದ್ಧ ನಟ ಶ್ರೀಕಾಂತ್ ಅವರು ವಾಗ್ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ , ನಟಿ ಶ್ರೀರೆಡ್ಡಿ ಶ್ರೀಕಾಂತ್ ಅವರ ವಿರುದ್ಧ  ತಮ್ಮ ವ್ಯಕ್ತಪಡಿಸಿದ್ದಾರೆ.


ನಟ ಶ್ರೀಕಾಂತ್​ ಏನೂ ಕಡಿಮೆ ಏನೂ ಇಲ್ಲ. ನಾಯಕಿಯರನ್ನು ತಮಗೆ ಬಂದಂತೆ ಹಾಗೇ ನಡೆಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ.


ಕಾರಿನಲ್ಲಿ ಓಡಾಡ್ಕೊಂಡು ಸಿನಿಮಾ ಮಾಡ್ತೀರಾ, ಕಪ್ಪು ಕನ್ನಡಕಗಳನ್ನ ಹಾಕ್ಕೊಂಡು, ಕಾರಿನಲ್ಲಿ ಓಡಾಡ್ಕೊಂಡು ನಾಯಕಿಯರ ಜೊತೆ ಸುತ್ತಾಡಿಕೊಂಡು ಸಿನಿಮಾ ಮಾಡ್ತೀರಾ ನೀವು ಮಾಡುವ ಸಿನಿಮಾಗಳಿಂದ ಮಕ್ಕಳಿಗೆ ನಾಚಿಕೆ ಆಗಲ್ವಾ, ಉತ್ತರ ಕರ್ನಾಟಕದಿಂದ ನಾಯಕಿಯರನ್ನ ಕರೆಸಕೊಂಡು ಎಕ್ಸ್​ಪೋಸ್​ ಮಾಡಿಸುವಾಗ ನಾಚಿಕೆ ಅನಿಸಲ್ವಾ ಎಂದು ಶ್ರೀ ರೆಡ್ಡಿ ಪ್ರಶ್ನಿಸಿದ್ದಾರೆ. ಮದುವೆ ಆಗಿದ್ರೂ ಮೈ ಮೇಲೆ ಬೀಳುವಾಗ ನಾಚಿಕೆ ಆಗಲ್ವಾ? ನಿಮಗೆ ಮದುವೆ ಆಗಿದ್ದರೂ ಮತ್ತೊಬ್ಬರ ಪಕ್ಕದಲ್ಲಿ ಕುಳಿತು ಕೈ ಹಾಕುವುದು , ಮೈ ಮೇಲೆ ಬೀಳುವುದು ನಿಮಗೆ ನಾಚಿಕೆ ಅನಿಸಲ್ವಾ, ಮಕ್ಕಳು ಈಗ ನೆನಪಾಗ್ತಾರೆ ಅಂದ್ರೆ ನೀವು ಸಿನಿಮಾ ಮಾಡುವಾಗ ಮಕ್ಕಳು ನೆನಪಾಗಲ್ವಾ, ನಿಮ್ಮ ಸಿನಿಮಾಗಳನ್ನು ಮಕ್ಕಳು ನೋಡುವಂತಿದೆಯಾ? ಎಂದು ಶ್ರೀರೆಡ್ಡಿ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ನಟ ಯಶ್ ಹತ್ಯೆಗೆ ಸಂಚು ; ಕುಖ್ಯಾತ ರೌಡಿ ಸೈಕಲ್ ರವಿಯಿಂದ ಶಾಕಿಂಗ್ ಹೇಳಿಕೆ

ಬೆಂಗಳೂರು : ಕುಖ್ಯಾತ ರೌಡಿ ಸೈಕಲ್ ರವಿ ಸ್ಯಾಂಡಲ್ ವುಡ್ ನ ಖ್ಯಾತ ನಟ ರಾಕಿಂಗ್ ಸ್ಟಾರ್ ಯಶ್ ಕುರಿತಾದ ...

news

ಶಿವಣ್ಣನ ಹುಟ್ಟುಹಬ್ಬಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳಿಂದ ‘ದೊಡ್ಮನೆ ಬಾಡೂಟ’

ಬೆಂಗಳೂರು : ಇಂದು (ಜುಲೈ 12) ತಮ್ಮ 56ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಸ್ಯಾಂಡಲ್ ...

news

ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಬೆಂಗಳೂರು : ಇಂದು (ಜುಲೈ 12) ಸ್ಯಾಂಡಲ್ ವುಡ್ ನ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರು ತಮ್ಮ 56 ನೇ ...

news

ರಾಜಕೀಯದತ್ತ ನಟ ರಿತೇಶ್ ದೇಶ್ ಮುಖ್ ಚಿತ್ತ

ಮುಂಬೈ : ಬಾಲಿವುಡ್ ನಟ, ನಿರ್ಮಾಪಕ ರಿತೇಶ್ ದೇಶ್ ಮುಖ್ ಅವರು ಮುಂಬರುವ ಲೋಕಸಭೆಯ ಚುನಾವಣೆಯಲ್ಲಿ ...