ಮುಂಬೈ: ಜನಪ್ರಿಯತೆಯ ತುತ್ತ ತುದಿಗೇರಿ, ಭಗ್ನ ಪ್ರೇಮದಿಂದಾಗಿ ಮದ್ಯಪಾನಕ್ಕೆ ದಾಸಳಾದ ಮೇರು ನಟಿ ಮೀನಾಕುಮಾರಿ ಅವರ ಜೀವನಕಥೆಯನ್ನಾಧರಿತ ಚಿತ್ರವನ್ನು ನಿರ್ದೇಶಕ ಕರಣ್ ರಝ್ದಿನ್ ಮಾಡಲು ಹೊರಟ್ಟಿದ್ದು,ಆದರೆ ಈ ಚಿತ್ರದಲ್ಲಿ ಮೀನಾಕುಮಾರಿಯವರ ಪಾತ್ರಕ್ಕೆ ಸರಿಯಾದ ನಟಿಯನ್ನು ಹುಡುಕುವುದೇ ನಿರ್ದೇಶಕರಿಗೆ ಒಂದು ಸಮಸ್ಯೆಯಾಗಿತ್ತಂತೆ.