Widgets Magazine

ತೆಲುಗು ಚಿತ್ರ ವಿಮರ್ಶಕ ಕತ್ತಿ ಮಹೇಶ್ ಅನ್ನು ಗಡಿಪಾರು ಮಾಡಲು ಕಾರಣವೇನು?

ಹೈದರಾಬಾದ್| pavithra| Last Updated: ಬುಧವಾರ, 11 ಜುಲೈ 2018 (14:59 IST)
ಹೈದರಾಬಾದ್ : ವಿವಾದಾತ್ಮಕ
ಅವರನ್ನು ಹೈದರಾಬಾದ್ ನಿಂದ ಗಡಿಪಾರು ಮಾಡಲಾಗಿದೆ.


ಇತ್ತೀಚೆಗೆ ಮತ್ತು ಸೀತೆ ಕುರಿತು ಅವಹೇಳನ ಹೇಳಿಕೆ ನೀಡಿ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ತಂದಿದ್ದರು. ಆದ ಕಾರಣ ಇದೇ ಜುಲೈ 2 ರಂದು ಹೈದರಾಬಾದ್ ಪೊಲೀಸರು ಕತ್ತಿ ಮಹೇಶ್ ರನ್ನು ಬಂಧಿಸಿದ್ದರು.


ಇದೀಗ ಕತ್ತಿ ಮಹೇಶ್ ವಿರುದ್ಧ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆಯ ಕಾಪಾಡುವ ನಿಟ್ಟಿನಲ್ಲಿ ಅವರನ್ನು ಹೈದರಾಬಾದ್ ನಿಂದ 6 ತಿಂಗಳು ಗಡಿಪಾರು ಮಾಡಲಾಗಿದೆ. ಹೈದರಾಬಾದ್ ನಿಂದ ಆಂಧ್ರಪ್ರದೇಶ ಜಿಲ್ಲೆ ಚಿತ್ತೂರಿಗೆ ಸ್ಥಳಾಂತರಿಸಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :