ತನುಶ್ರೀ ಬೆಂಬಲಕ್ಕೆ ನಿಂತ ಮಹಿಳಾ ಆಯೋಗ; ನಾನಾಪಾಟೇಕರ್ ಗೆ ನೋಟಿಸ್ ಜಾರಿ

ಮುಂಬೈ, ಗುರುವಾರ, 11 ಅಕ್ಟೋಬರ್ 2018 (08:13 IST)

ಮುಂಬೈ : ಇತ್ತೀಚೆಗೆ ನಟ ನಾನಾ ಪಾಟೀಕರ್ ವಿರುದ್ಧ ನಟಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದೀಗ ನಾನಾ ಪಾಟೇಕರ್ ವಿರುದ್ಧ ಮಹರಾಷ್ಟ್ರ ಮಹಿಳಾ ಆಯೋಗ ನೋಟೀಸ್ ನೀಡಿದೆ.

10ವರ್ಷಗಳ ಹಿಂದೆ ನಾನಾ ನನ್ನ ಮೇಲೆ ನೀಡಿದ್ದರು ಅಂತಾ ತನುಶ್ರೀ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.  ಇದಕ್ಕೆ ಕೆಲವು ನಟಿಯರು ತನುಶ್ರೀ ದತ್ತ ಅವರಿಗೆ  ಬೆಂಬಲ ಸೂಚಿಸಿದ್ದರು. ಇದೀಗ ಮಹರಾಷ್ಟ್ರ ಮಹಿಳಾ ಆಯೋಗ ಕೂಡ ತನುಶ್ರೀ ದತ್ತ ಬೆಂಬಲಕ್ಕೆ ನಿಂತಿದೆ.

 

ಹೌದು. ಇದೀಗ ಮಹರಾಷ್ಟ್ರ ಮಹಿಳಾ ಆಯೋಗ 10 ದಿನಗಳಲ್ಲಿ ಈ ಆರೋಪದ ಬಗ್ಗೆ ನಾನಾ ಪಾಟೇಕರ್  ಉತ್ತರ ನೀಡಬೇಕೆಂದು ನೋಟೀಸ್ ನೀಡಿದೆ. ಹಾಗೇ ರಾಕೇಶ್ ಸಾರಂಗ್, ಗಣೇಶ ಆಚಾರ್ಯ ಅವರು ಕೂಡ ಈ ಬಗ್ಗೆ ಉತ್ತರಿಸಬೇಕೆಂದು ನೋಟಿಸ್ ಜಾರಿ ಮಾಡಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ಸ್ಯಾಂಡಲ್ ವುಡ್

news

ಮದಕರಿ ಚಿತ್ರಗಳ ವಿವಾದದ ಬಗ್ಗೆ ಸುದೀಪ್ ಹೇಳಿದ್ದೇನು?

ಬೆಂಗಳೂರು : ದರ್ಶನ್ ನಟಿಸಲಿರುವ ‘ಗಂಡುಗಲಿ ಮದಕರಿ ನಾಯಕ’ ಹಾಗೂ ಸುದೀಪ್ ನಟಿಸಲಿರುವ ‘ವೀರ ಮದಕರಿ’ ...

news

ಮಲ್ಟಿಪ್ಲೆಕ್ಸ್ ಗಳ ಮೇಲೆ ಕಿಡಿಕಾರಿದ ನಿರ್ದೇಶಕ ಪ್ರೇಮ್

ಬೆಂಗಳೂರು : ಬಿಗ್ ಬಜೆಟ್ ನಲ್ಲಿ ಮೂಡಿಬಂದ ‘ದಿ ವಿಲನ್’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರಬೇಕಾದ ನಿರ್ದೇಶಕ ...

news

ಸ್ಯಾಂಡಲ್ ವುಡ್ ನ ಖ್ಯಾತ ಸಂಗೀತ ನಿರ್ದೇಶಕನ ಮೇಲೆ ಲೈಂಗಿಕ ಕಿರುಕುಳದ ಆರೋಪ

ಬೆಂಗಳೂರು : ಇತ್ತೀಚೆಗೆ ಸಿನಿಮಾರಂಗದಲ್ಲಿ ಲೈಂಗಿಕ ಕಿರುಕುಳದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ...

news

ಸೋನಾಲಿ ಬೇಂದ್ರೆ ಜೊತೆ ಡಿನ್ನರ್ ಮಾಡಿದ ಅನುಪಮ್ ಖೇರ್..

ಅನುಪಮ್ ಖೇರ್ ಸದ್ಯ ನ್ಯೂಯಾರ್ಕ್‌ನಲ್ಲಿದ್ದು ವೈದ್ಯಕೀಯ ಪರೀಕ್ಷೆಗಾಗಿ ಈಗಾಗಲೇ ನ್ಯೂಯಾರ್ಕ್‌ಗೆ ತೆರಳಿದ್ದ ...