ಭಾರತದಲ್ಲಿ ನಾಲ್ಕು ಜನರಲ್ಲಿ ಒಬ್ಬರಿಗೆ ಕೊರೋನಾ ಗ್ಯಾರಂಟಿ!

corona virus" width="400" />
ನವದೆಹಲಿ| Krishnaveni K| Last Modified ಗುರುವಾರ, 20 ಆಗಸ್ಟ್ 2020 (11:06 IST)
ನವದೆಹಲಿ: ಭಾರತದಲ್ಲಿ ಕೊರೋನಾ ವ್ಯಾಪಕವಾಗಿದ್ದು, ಪ್ರತೀ ನಾಲ್ಕು ಜನರಲ್ಲಿ ಒಬ್ಬರಿಗೆ ಕೊರೋನಾ ಇರುವುದು ಗ್ಯಾರಂಟಿ ಎಂದು ಪ್ರಮುಖ ಪ್ರಯೋಗಾಲಯ ವರದಿಯೊಂದು ಬಹಿರಂಗಪಡಿಸಿದೆ.

 
ನಾವು ಅಂದುಕೊಂಡಿರುವುದಕ್ಕಿಂತಲೂ ಕೊರೋನಾ ಹೆಚ್ಚು ವ್ಯಾಪಕವಾಗಿದೆ. ಸುಮಾರು 270,000 ಜನರ ಆಂಟಿ ಬಾಡಿ ಟೆಸ್ಟ್ ಮಾಡಲಾಗಿದ್ದು ಶೇ 26 ಜನರ ಪರೀಕ್ಷೆ ಗಮನಿಸಿದರೆ ಅವರಲ್ಲಿ ಈಗಾಗಲೇ ಕೊರೋನಾ ಇರುವುದು ದೃಢಪಟ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇತ್ತೀಚೆಗೆ ಸರ್ಕಾರ ಏಜೆನ್ಸಿಯೊಂದು ಮಾಡಿದ ಸಮೀಕ್ಷಾ ವರದಿಯಲ್ಲೂ ಸ್ಲಮ್ ಏರಿಯಾದಲ್ಲಿರುವ ಜನರು ಬೇಗನೇ ಕೊರೋನಾ ಹರಡುತ್ತಿದೆ ಎಂದು ತಿಳಿದುಬಂದಿತ್ತು.
ಇದರಲ್ಲಿ ಇನ್ನಷ್ಟು ಓದಿ :