ಮುಂಬೈ: ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಕೂಟ ಈ ಬಾರಿ ಯುಎಇನಲ್ಲಿ ಆಯೋಜಿಸುವ ಬಿಸಿಸಿಐ ಪ್ರಸ್ತಾವಕ್ಕೆ ಐಸಿಸಿ ಒಪ್ಪಿಗೆ ನೀಡಿದೆ.ಭಾರತದಲ್ಲಿ ಕೊರೋನಾ ಪರಿಸ್ಥಿತಿಯಿಂದಾಗಿ ಕೂಟ ಆಯೋಜಿಸುವುದು ಅಸಾಧ್ಯವಾಗಿತ್ತು. ಹೀಗಾಗಿ ಈ ಬಾರಿಯ ಆತಿಥ್ಯ ವಹಿಸಿಕೊಂಡಿರುವ ಬಿಸಿಸಿಐ ಕೂಟವನ್ನು ಯುಎಇನಲ್ಲಿ ಆಯೋಜಿಸಲು ನಿರ್ಧರಿಸಿತ್ತು. ಇದನ್ನೀಗ ಐಸಿಸಿ ಅನುಮೋದಿಸಿದೆ.ಇದರೊಂದಿಗೆ ಯುಎಇನಲ್ಲಿ ಪ್ರತಿಷ್ಠಿತ ಕೂಟ ನಡೆಯುವುದು ಪಕ್ಕಾ ಆಗಿದೆ. ಅಕ್ಟೋಬರ್ 17 ರಿಂದ ನವಂಬರ್ 14 ರವರೆಗೂ ಟೂರ್ನಮೆಂಟ್ ನಡೆಯಲಿದೆ. ದುಬೈ, ಅಬುದಾಬಿ ಮತ್ತು