Widgets Magazine

ಕೊನೆಗೂ ಕ್ರಿಕೆಟ್ ಮೈದಾನಕ್ಕೆ ಧೋನಿ! ದ.ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಗೆ ಹಾಜರು!

ರಾಂಚಿ| Krishnaveni K| Last Modified ಶನಿವಾರ, 12 ಅಕ್ಟೋಬರ್ 2019 (09:33 IST)
ರಾಂಚಿ: ಇಷ್ಟು ದಿನ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದ ಕ್ರಿಕೆಟಿಗ ಧೋನಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೂ ದ.ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ!

 
ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಹೇಳಿದ್ದಾರೆ. ಹಾಗಿದ್ದರೂ ತಮ್ಮ ತವರಿನಲ್ಲಿ ನಡೆಯಲಿರುವ ಟೆಸ್ಟ್ ಪಂದ್ಯದಲ್ಲಿ ಧೋನಿ ಟೀಂ ಇಂಡಿಯಾ ಆಡುವುದನ್ನು ನೋಡಲು ಮೈದಾನಕ್ಕೆ ಬರಲಿದ್ದಾರೆ.
 
ಅಕ್ಟೋಬರ್ 19 ರಿಂದ ಅಂತಿಮ ಟೆಸ್ಟ್ ಪಂದ್ಯ ರಾಂಚಿಯಲ್ಲಿ ಆರಂಭವಾಗಲಿದ್ದು, ಈ ಪಂದ್ಯದ ಸಂದರ್ಭದಲ್ಲಿ ಧೋನಿ ಮೈದಾನದಲ್ಲಿ ಹಾಜರಿರಲಿದ್ದಾರೆ. ಆದರೆ ನವಂಬರ್ ವರೆಗೂ ಕ್ರಿಕೆಟ್ ನಿಂದ ಧೋನಿ ಬಿಡುವು ಪಡೆದಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :