ಟೀಂ ಇಂಡಿಯಾದಲ್ಲಿ ಕೊಹ್ಲಿ ಆತ್ಮವಿಶ್ವಾಸ ತುಂಬುವವರು, ಧೋನಿ ಸ್ವಾತಂತ್ರ್ಯ ನೀಡುವವರಂತೆ

ಮುಂಬೈ, ಮಂಗಳವಾರ, 28 ಮೇ 2019 (09:01 IST)

ಮುಂಬೈ: ಟೀಂ ಇಂಡಿಯಾದಲ್ಲಿ ನಾಯಕ ವಿರಾಟ್ ಕೊಹ್ಲಿಯೇ ಆದರೂ ಯುವ ಕ್ರಿಕೆಟಿಗರಿಗೆ ಧೋನಿಯೂ ಅನಭಿಷಕ್ತ ಕ್ಯಾಪ್ಟನ್. ಮಾಜಿ ನಾಯಕನ ಮಾತಿಗೆ ಈಗಲೂ ತಂಡದಲ್ಲಿ ಅಷ್ಟೇ ಗೌರವವಿದೆ.


 
ವಿರಾಟ್ ಕೊಹ್ಲಿಗೆ ಧೋನಿಯಿದ್ದರೆ ತಂಡದಲ್ಲಿ ಬಲ ಬರುತ್ತದೆ. ಇಂತಿಪ್ಪ ಧೋನಿ ಮತ್ತು ವಿರಾಟ್ ಕೊಹ್ಲಿ ತಂಡದ ಇತರ ಸದಸ್ಯರ ಪಾಲಿಗೆ ಹೇಗಿರುತ್ತಾರೆ ಎಂದು ಸ್ಪಿನ್ನರ್  ಕುಲದೀಪ್ ಯಾದವ್ ಬಹಿರಂಗಪಡಿಸಿದ್ದಾರೆ.
 
‘ಕ್ಯಾಪ್ಟನ್ ಕೊಹ್ಲಿ ನಮಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಾರೆ. ಧೋನಿ ನಮಗೆ ನಿರ್ಧಾರ ಕೈಗೊಳ್ಳುವ ಸ್ವಾತಂತ್ರ್ಯ ನೀಡುತ್ತಾರೆ’ ಎಂದು ಕುಲದೀಪ್ ಹೊಗಳಿದ್ದಾರೆ. ಇದಕ್ಕೆ ಮೊದಲು ಕುಲದೀಪ್ ಧೋನಿ ನಿರ್ಧಾರಗಳನ್ನು ಕೆಲವೊಮ್ಮೆ ಕೈಗೊಡುತ್ತವೆ ಎಂದು ಹೇಳಿ ವಿವಾದಕ್ಕೆ ಕಾರಣರಾಗಿದ್ದರು.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಧೋನಿ ಯಾವಾಗ ಬೇಕಾದರೂ ನಿವೃತ್ತಿಯಾಗಬಹುದು!

ಲಂಡನ್: ಟೀಂ ಇಂಡಿಯಾ ಹಿರಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಧೋನಿ ತಮಗೆ ಬೇಕೆನಿಸಿದಾಗ ನಿವೃತ್ತಿಯಾಗಬಹುದು ...

news

ಟೀಂ ಇಂಡಿಯಾ ವಿರುದ್ಧ ಪಂದ್ಯ ಮುಗಿಯುವವರೆಗೂ ಪಾಕ್ ಆಟಗಾರರು ಪತ್ನಿ ಮುಖ ನೋಡೋ ಹಂಗಿಲ್ಲ!

ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ತಂಡಗಳಿಗೂ ಆಯಾ ಕ್ರಿಕೆಟ್ ...

news

ತಾನು ನಾಯಕನಾದರೂ ಕೊಹ್ಲಿ ಯಾಕೆ ಧೋನಿಯನ್ನೇ ಫೀಲ್ಡಿಂಗ್ ಸೆಟ್ ಮಾಡಲು ಹೇಳುತ್ತಾರೆ ಗೊತ್ತಾ?

ಲಂಡನ್: ಟೀಂ ಇಂಡಿಯಾಗೆ ನಾಯಕ ವಿರಾಟ್ ಕೊಹ್ಲಿಯೇ ಆದರೂ ಕಠಿಣ ಪರಿಸ್ಥಿತಿಗಳಲ್ಲಿ ತಂಡದ ಸಂಪೂರ್ಣ ಜವಾಬ್ಧಾರಿ ...

news

ಕೆಟ್ಟವನೋ, ಒಳ್ಳೆಯವನೋ ಒಟ್ನಲ್ಲಿ ಜನ ನನ್ನ ಬಗ್ಗೆ ಮಾತಾಡ್ತಿರ್ತಾರೆ ಎಂದ ದಿನೇಶ್ ಕಾರ್ತಿಕ್

ಲಂಡನ್: ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ...