ರೋಹಿತ್ ಶರ್ಮಾ ಆರೋಗ್ಯದ ಬಗ್ಗೆ ಲೇಟೆಸ್ಟ್ ಸುಳಿವು ಕೊಟ್ಟ ಮುಂಬೈ ಇಂಡಿಯನ್ಸ್

ಮುಂಬೈ, ಗುರುವಾರ, 11 ಏಪ್ರಿಲ್ 2019 (08:58 IST)

ಮುಂಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಐಪಿಎಲ್ ಆಡುವಾಗ ಗಾಯಗೊಂಡ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಗಾಯದ ಲೇಟೆಸ್ಟ್ ಮಾಹಿತಿಯನ್ನು ಮುಂಬೈ ಇಂಡಿಯನ್ಸ್ ನೀಡಿದೆ.


 
ರೋಹಿತ್ ಗಾಯಗೊಂಡಿರುವುದರಿಂದ ಅವರು ವಿಶ್ವಕಪ್ ನಲ್ಲಿ ಆಡಲು ಫಿಟ್ ಆಗುತ್ತಾರೋ ಇಲ್ಲವೋ, ಮುಂಬೈ ಇಂಡಿಯನ್ಸ್ ಉಳಿದ ಪಂದ್ಯಗಳಿಗೆ ಲಭ್ಯರಾಗದೇ ಹೋದರೆ ಎಂದೆಲ್ಲಾ ಅಭಿಮಾನಿಗಳು ಆತಂಕಗೊಂಡಿದ್ದರು.
 
 ಆದರೆ ಇದೀಗ ಸಣ್ಣ ವಿಡಿಯೋ ತುಣುಕು ಮೂಲಕ ರೋಹಿತ್ ಆರೋಗ್ಯದ ಬಗ್ಗೆ ಮುಂಬೈ ಇಂಡಿಯನ್ಸ್ ಸುಳಿವು ನೀಡಿದೆ. ರೋಹಿತ್ ನಾನು ಚೆನ್ನಾಗಿಯೇ ಇದ್ದೇನೆ ಎಂಬಂತೆ ಸನ್ನೆ ಮಾಡುವ ವಿಡಿಯೋವನ್ನು ಮುಂಬೈ ಇಂಡಿಯನ್ಸ್ ತನ್ನ ಟ್ವಿಟರ್ ಪೇಜ್ ನಲ್ಲಿ ಪ್ರಕಟಿಸಿದೆ. ಇದು ರೋಹಿತ್ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ನಿರಾಳರಾಗುವಂತೆ ಮಾಡಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಐಪಿಎಲ್ ಆಡುತ್ತಿರುವ ಆರ್ ಸಿಬಿ ಆಟಗಾರ ಪಾರ್ಥಿವ್ ಪಟೇಲ್ ವೈಯಕ್ತಿಕ ಜೀವನದಲ್ಲಿ ಬಿರುಗಾಳಿ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರವಾಗಿ ಐಪಿಎಲ್ ಆಡುತ್ತಿರುವ ಕ್ರಿಕೆಟಿಗ ಪಾರ್ಥಿವ್ ...

news

ವಿಮಾನ ನಿಲ್ದಾಣದ ನೆಲದ ಮೇಲೇ ಮಲಗಿ ರಾತ್ರಿ ಕಳೆದ ಧೋನಿ! ಪತ್ನಿ ಸಾಕ್ಷಿಯೂ ಸಾಥ್!

ಚೆನ್ನೈ: ಮೊನ್ನೆ ತಡರಾತ್ರಿ ಕೆಕೆಆರ್ ವಿರುದ್ಧದ ಐಪಿಎಲ್ ಪಂದ್ಯ ಮುಗಿದ ಮೇಲೆ ಜೈಪುರಕ್ಕೆ ತೆರಳಲು ವಿಮಾನ ...

news

ನಾಲ್ಕು ಗೆಲುವಿನ ಬಳಿಕವೂ ಧೋನಿಗೆ ಅಸಮಾಧಾನ ಕಡಿಮೆಯಾಗಿಲ್ಲ!

ಚೆನ್ನೈ: ತವರು ಚೆನ್ನೈ ಮೈದಾನದಲ್ಲಿ ನಾಲ್ಕು ಗೆಲುವು ಸಾಧಿಸಿದ ಬಳಿಕವೂ ಸಿಎಸ್ ಕೆ ನಾಯಕ ಧೋನಿಗೆ ತವರಿನ ...

news

ವಿಶ್ವಕಪ್ ಗೆ ಮೊದಲು ಟೀಂ ಇಂಡಿಯಾಗೆ ಬಿಗ್ ಶಾಕ್! ರೋಹಿತ್ ಶರ್ಮಾಗೆ ಗಾಯ

ಮುಂಬೈ: ಟೀಂ ಇಂಡಿಯಾ ವಿಶ್ವಕಪ್ ತಂಡ ಆಯ್ಕೆ ಮಾಡುವ ಮೊದಲೇ ರೋಹಿತ್ ಶರ್ಮಾ ರೂಪದಲ್ಲಿ ದೊಡ್ಡ ಶಾಕ್ ...