ಮನೆಗೆ ಹೋಗೋನು ನಾನು ಒಬ್ನೇ ಅಲ್ಲ! ಭಾರತ ವಿರುದ್ಧ ಸೋತ ಬಳಿಕ ಪಾಕ್ ನಾಯಕನಿಂದ ಎಚ್ಚರಿಕೆ!

ಲಂಡನ್, ಮಂಗಳವಾರ, 18 ಜೂನ್ 2019 (09:57 IST)

ಲಂಡನ್: ಭಾರತದ ವಿರುದ್ಧ ವಿಶ್ವಕಪ್ ಪಂದ್ಯವನ್ನು ಸೋತಿದ್ದಕ್ಕೆ ಪಾಕಿಸ್ತಾನ ತಂಡದ ಕ್ರಿಕೆಟಿಗರ ವಿರುದ್ಧ ತವರಿನಲ್ಲಿ ಆಕ್ರೋಶ ಮೇರೆ ಮೀರಿದೆ. ಈ ಹಿನ್ನಲೆಯಲ್ಲಿ ಇದೀಗ ಆಟಗಾರರಿಗೆ ತವರಿಗೆ ಮರಳುವ ಚಿಂತೆ ಶುರುವಾಗಿದೆ.
 


ಭಾರತದ ವಿರುದ್ಧ ಸೋತ ಬಳಿಕ ನಾಯಕ ಸರ್ಫರಾಜ್ ಅಹಮ್ಮದ್ ಸಹ ಆಟಗಾರರನ್ನು ತರಾಟೆಗೆ ತೆಗೆದುಕೊಂಡಿದ್ದು, ಮನೆಗೆ ಹೋಗೋದು ನಾನು ಒಬ್ಬನೇ ಅಲ್ಲ. ನೀವೂ ಅಭಿಮಾನಿಗಳ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಸರ್ಫರಾಜ್ ತಂಡದ ಸಹ ಆಟಗಾರರ ಮೇಲೆ ಕಿಡಿ ಕಾರಿದ್ದಾರೆ ಎನ್ನಲಾಗಿದೆ.
 
ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿ ವಿಶ್ವಕಪ್ ಗೆಲ್ಲುವುದನ್ನು ನೋಡಿ. ಇಲ್ಲವಾದರೆ ಎಲ್ಲಾ ಟೀಕೆಗಳು ನನಗೇ ಎಂದುಕೊಂಡು ನೀವು ಸುಮ್ಮನಿದ್ದರೆ ಅದು ತಪ್ಪಾದೀತು. ಎಲ್ಲರೂ ಅಭಿಮಾನಿಗಳ ಆಕ್ರೋಶ ಎದುರಿಸಬೇಕಾದೀತು ಎಂದು ಸರ್ಫರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ಭಾರತದ ವಿರುದ್ಧ ಪಾಕ್ ಸೋಲೋದಿಕ್ಕೆ ಕಾರಣ ಬರ್ಗರ್ ಅಂತೆ!

ಲಂಡನ್: ವಿಶ್ವಕಪ್ ಕೂಟದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ ಮತ್ತೊಂದು ದಿಗ್ವಿಜಯ ಸಾಧಿಸಿದೆ. ...

news

ಭುವನೇಶ್ವರ್ ಕುಮಾರ್ ಜಾಗಕ್ಕೆ ಟೀಂ ಇಂಡಿಯಾದಲ್ಲಿ ಆಡುವವರು ಯಾರು ಗೊತ್ತಾ?

ಲಂಡನ್: ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಗಾಯಗೊಂಡು ಪೆವಿಲಿಯನ್ ಸೇರಿದ್ದ ವೇಗಿ ಭುವನೇಶ್ವರ್ ...

news

ಪಾಕ್ ಕ್ರಿಕೆಟಿಗರ ಜತೆ ಊಟ ಮಾಡುವುದನ್ನೇ ವಿಡಿಯೋ ಮಾಡಿದವರ ವಿರುದ್ಧ ಸಾನಿಯಾ ಮಿರ್ಜಾ ಕಿಡಿ

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯಕ್ಕೂ ಮೊದಲು ಪತಿ, ಪಾಕ್ ಕ್ರಿಕೆಟಿಗ ಶೊಯೇಬ್ ...

news

ವಿಶ್ವಕಪ್ 2019: ದೊಡ್ಡ ಮೊತ್ತವನ್ನೂ ಯಶಸ್ವಿಯಾಗಿ ಬೆನ್ನಟ್ಟಿದ ‘ದುರ್ಬಲ’ ಬಾಂಗ್ಲಾದೇಶ

ಲಂಡನ್: ಈ ಬಾರಿ ವಿಶ್ವಕಪ್ ಕೂಟದಲ್ಲಿ ಅಚ್ಚರಿಯ ಫಲಿತಾಂಶ ನೀಡುವ ತಂಡಗಳಲ್ಲಿ ತಾನು ಒಂದು ಎಂಬುದನ್ನು ...