Photo Courtesy: Twitterಸಿಡ್ನಿ: ಇತ್ತೀಚೆಗಷ್ಟೇ ಮುಕ್ತಾಯವಾದ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಗೆದ್ದು ಆಸ್ಟ್ರೇಲಿಯಾ ಚಾಂಪಿಯನ್ ಆಗಿ ಬೀಗಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ನಾಯಕ ಪ್ಯಾಟ್ ಕ್ಯುಮಿನ್ಸ್ ಗೆ ಎಂಥಾ ಸ್ವಾಗತ ಸಿಕ್ಕಿದೆ ನೋಡಿ!ವಿಶ್ವ ಚಾಂಪಿಯನ್ ಆದ ಖುಷಿಯಲ್ಲಿ ಆಸೀಸ್ ನಾಯಕ ಪ್ಯಾಟ್ ಕ್ಯುಮಿನ್ಸ್ ಭಾರತದಿಂದ ತವರಿಗೆ ಬಂದಿಳಿದಾಗ ಅವರ ಸ್ವಾಗತಕ್ಕೆ ಯಾರೂ ಇರಲಿಲ್ಲ! ವಿಮಾನ ನಿಲ್ದಾಣದಲ್ಲಿ ಕ್ಯುಮಿನ್ಸ್ ಬಂದಿಳಿದಾಗ ಒಂದಿಬ್ಬರು ಪತ್ರಕರ್ತರು ಫೋಟೋ ತೆಗೆಯುತ್ತಿದ್ದುದು ಬಿಟ್ಟರೆ ಅವರನ್ನು ಸ್ವಾಗತಿಸಲು ಯಾರೂ