ಮೊದಲು ರವಿಶಾಸ್ತ್ರಿಯನ್ನು ಕಿತ್ತು ಹಾಕಿ! ನೂತನ ಅಧ್ಯಕ್ಷ ಗಂಗೂಲಿ ಮಾಡಬೇಕಾದ ಕೆಲಸ ಇದುವೇ ಅಂತೆ!

ಮುಂಬೈ, ಮಂಗಳವಾರ, 15 ಅಕ್ಟೋಬರ್ 2019 (11:33 IST)

ಮುಂಬೈ: ಸೌರವ್ ಗಂಗೂಲಿ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿ ಬರುತ್ತಲೇ ಟ್ವಿಟರಿಗರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಅದರ ಜತೆಗೆ ಗಂಗೂಲಿ ಮತ್ತು ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗಿರುವ ಹಳೆಯ ವೈಮನಸ್ಯವನ್ನೇ ಕೆದಕಿ ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.


 
ಕೋಚ್ ಆಗಿ ರವಿಶಾಸ್ತ್ರಿ ಏನೂ ಮಾಡಿಲ್ಲ. ಮೊದಲು ಈ ವ್ಯಕ್ತಿಯನ್ನು ಕೋಚ್ ಹುದ್ದೆಯಿಂದ ಕಿತ್ತು ಹಾಕಿ ಮತ್ತೆ ಕಾಮೆಂಟರಿ ಬಾಕ್ಸ್ ಗೆ ಕಳುಹಿಸಿ ಎಂದು ಗಂಗೂಲಿಗೆ ಕೆಲವು ಟ್ವಿಟರಿಗರು ಮನವಿ ಮಾಡಿದ್ದಾರೆ.
 
ಬಿಸಿಸಿಐಗೆ ಅಧ್ಯಕ್ಷ ಯಾರೇ ಆಗಲಿ, ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಇರುವವರೆಗೂ ಭಾರತಕ್ಕೆ ದೊಡ್ಡ ಟೂರ್ನಮೆಂಟ್ ನಲ್ಲಿ ಗೆಲುವು ಸಿಗಲ್ಲ. ಹೀಗಾಗಿ ಮೊದಲು ಶಾಸ್ತ್ರಿಗೆ ಗೇಟ್ ಪಾಸ್ ನೀಡಿ ಎಂದು ಹಲವರು ಒತ್ತಾಯಿಸುತ್ತಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಕ್ರಿಕೆಟ್‌

news

ರಿಕಿ ಪಾಂಟಿಂಗ್, ಸ್ಟೀವ್ ವಾರನ್ನೇ ಹಿಂದಿಕ್ಕಲಿರುವ ವಿರಾಟ್ ಕೊಹ್ಲಿ

ಮುಂಬೈ: ನಾಯಕತ್ವದ ವಿಚಾರದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದ ದಿಗ್ಗಜ ನಾಯಕರಾದ ...

news

ತಮಿಳು ಸಿನಿಮಾದಲ್ಲಿ ಬಣ್ಣಹಚ್ಚಲಿರುವ ಹರ್ಭಜನ್ ಸಿಂಗ್

ಚೆನ್ನೈ: ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡಲು ಆರಂಭಿಸಿದ ಮೇಲೆ ಪಕ್ಕಾ ತಮಿಳು ...

news

ಅಧ್ಯಕ್ಷರಾಗಿ ನೇಮಕವಾಗುತ್ತಿರುವುದಕ್ಕೆ ಮಮತಾ ಬ್ಯಾನರ್ಜಿಗೆ ಥ್ಯಾಂಕ್ಸ್ ಹೇಳಿದ ಸೌರವ್ ಗಂಗೂಲಿ

ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕವಾಗುತ್ತಿರುವುದಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ...

news

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಚಕ್ಷರಾದರೆ ಕ್ರಿಕೆಟಿಗರಿಗೆ ಆಗುವ ಲಾಭವೇನು ಗೊತ್ತಾ?

ಮುಂಬೈ: ಟೀಂ ಇಂಡಿಯಾವನ್ನು ನಾಯಕರಾಗಿ ಯಶಸ್ವಿಯಾಗಿ ಮುನ್ನಡೆಸಿದ ನಾಯಕ ಸೌರವ್ ಗಂಗೂಲಿ. ಭಾರತ ತಂಡ ...