ಮುಂಬೈ: 2011 ರ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆದಾಗ ಟೀಂ ಇಂಡಿಯಾ ಆಟಗಾರರು ತಮ್ಮ ಮೆಚ್ಚಿನ ಹಿರಿಯ ಆಟಗಾರ ಸಚಿನ್ ತೆಂಡುಲ್ಕರ್ ಗೆ ಟ್ರೋಫಿ ಉಡುಗೊರೆಯಾಗಿ ನೀಡಲು ಬಯಸಿದ್ದರು. ಸಚಿನ್ ಅಷ್ಟು ವರ್ಷ ಕ್ರಿಕೆಟ್ ಆಡಿಯೂ ಅವರಿಗೆ ವಿಶ್ವಕಪ್ ಗೆಲುವಿನ ಕಿರೀಟ ಸಿಕ್ಕಿರಲಿಲ್ಲ. ಆದರೆ ಅದು ಸಚಿನ್ ಪಾಲಿಗೆ ಕೊನೆಯ ವಿಶ್ವಕಪ್ ಆಗಿದ್ದರಿಂದ ಸಹ ಕ್ರಿಕೆಟಿಗರು ತಮ್ಮ ಮೆಚ್ಚಿನ ‘ಪಾಜಿ’ ಗಾಗಿ ಟೂರ್ನಿ ಗೆದ್ದು ಉಡುಗೊರೆ ನೀಡಲು ಬಯಸಿದ್ದರು. ಅದರಂತೆ