Photo Courtesy: Twitterಕೊಲೊಂಬೊ: ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಸೂಪರ್ ಫೋರ್ ಪಂದ್ಯದ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಪರಸ್ಪರ ಅಪ್ಪಿಕೊಂಡ ಫೋಟೋ ಈಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ.ಶ್ರೀಲಂಕಾ ನಾಯಕ ದಸನು ಶಣಕ ನೀಡಿದ ಕಠಿಣ ಕ್ಯಾಚ್ ನ್ನು ರೋಹಿತ್ ಸ್ಲಿಪ್ ನಲ್ಲಿ ಅದ್ಭುತವಾಗಿ ಹಿಡಿದು ಪಂದ್ಯಕ್ಕೆ ತಿರುವು ನೀಡಿದ್ದರು. ಈ ಕ್ಯಾಚ್ ಹಿಡಿದ ತಕ್ಷಣ ರೋಹಿತ್ ಖುಷಿಯಿಂದ ಅಬ್ಬರಿಸುತ್ತಿದ್ದರೆ ಓಡೋಡಿ